ಸುಡುವ ನೀರವತೆಗೆ
ನಿನ್ನದೇ ಚಾಳಿ.
ಸ್ರವಿಸುವುದು
ವಿರಹವೆಂಬ ಬಿಸಿಗಾಳಿ.
*****