ಕಡಲತೀರದಲಿ
ಕಪ್ಪೆಯು ಕುಳಿತು
ಅಂದಿತು ಮನುಜನು
ಮಾಡಿದ ಒಳಿತು
ತೋಡಿದ ಬಾವಿಯ ನನಗೆಂದು!
ಯಾತಕೊಯೇನೋ
ಇಂತಹ ದೊಡ್ಡ
ಕಡಲನು ಮಾಡಿದ
ದೇವರು ಹೆಡ್ಡ
ಇರಲಿ. ಹೋಗುವೆನು ನಾ ಮಿಂದು
ಅಷ್ಟರಲ್ಲಿಯೇ ತೆರೆಗಳು ಬಂದು
ಹೋದವು ಕಪ್ಪೆಯ ತೊಳಕೊಂಡು
*****
ಕನ್ನಡ ನಲ್ಬರಹ ತಾಣ
ಕಡಲತೀರದಲಿ
ಕಪ್ಪೆಯು ಕುಳಿತು
ಅಂದಿತು ಮನುಜನು
ಮಾಡಿದ ಒಳಿತು
ತೋಡಿದ ಬಾವಿಯ ನನಗೆಂದು!
ಯಾತಕೊಯೇನೋ
ಇಂತಹ ದೊಡ್ಡ
ಕಡಲನು ಮಾಡಿದ
ದೇವರು ಹೆಡ್ಡ
ಇರಲಿ. ಹೋಗುವೆನು ನಾ ಮಿಂದು
ಅಷ್ಟರಲ್ಲಿಯೇ ತೆರೆಗಳು ಬಂದು
ಹೋದವು ಕಪ್ಪೆಯ ತೊಳಕೊಂಡು
*****