
೧ ಜೀವಕ್ಕೆ ಕಳೆ ಕಡಮೆ ಇರುವದುಂಟು ಭಾವಕ್ಕು ಹುಸಿಬಣ್ಣ ಬರುವದುಂಟು. ಜೀವಭಾವಕ್ಕೊಂದು ಸಾಂಗತ್ಯವಿಲ್ಲದಿರೆ ಅಪಸರದ ಮಾಲೆಯನು ತರುವದುಂಟು. ಹೀಗಿಹುದ ನೋಡಿಹೆನು-ಎಂದಮೇಲೆ, “ಹಾಳಿಗೂ ಬಾಳುಂಟೇ?” ಉಂಟು, ಉಂಟು! ೨ ನಾಲಗೆಗೆ ನಿಲುಕದಾ ನ...
ಅವರಿಗವರೇ ತುತ್ತಿನುಂಡೆಯ ಮಾಡದಿರೆ ಕೆಟ್ಟಿ ರುವ ಪರಿಸರವನುಳಿಸುವೆವೆಂದು ಬಿತ್ತಿನುಂಡೆಯನೆ ಸೆವ ಮಕ್ಕಳಾಟಕದೇನೆಂಬೆ? ಆಟವದು ಪಾಠವ ಪ್ಪಾವ ಲಕ್ಷಣವು ತೋರದಲಾ ಆ ಕ್ರಿಕೆಟ್ಟಿನೊಳೆ ಸೆವ ಚೆಂಡಿಗೆ ಮತಿ ಕಳೆವ ಮಕ್ಕಳಿಳೆಯ ತುಂಬಿರಲು – ವಿಜ್ಞಾ...
ಸುತ್ತು ಮುತ್ತು ಸೂರಣ ಕಟ್ಟೆ ನಿಂತು ನೋಡಿದರೆ ದಾವಣಗೇರಿ ಯೆತ್ತು ಕಟ್ಟುಕೇ ಜಾಗಾನಿಲ್ಲ ಹೇರೂರಾಗಾ || ೧ || ಮಂಚದಡಗೆ ನಿತ್ತುಕೊಂಡು ಲಂಚವನ್ನು ಕೇಳುತ್ತಾರೆ ಯಂತ ಚೇರವರಾರೂ ರಪ್ಟ ಈನಾರಾಗಾ || ೨ || ***** ಹೇಳಿದವರು: ಕೋಡಿಗದ್ದೆ ಕುವರಿ ಮರಾಟ...
ಬರೆದವರು: Thomas Hardy / Tess of the d’Urbervilles ನಾಯಕನು ಮಲ್ಲಿಯನ್ನು ಒಂದು ಕ್ಷಣ ಬಿಟ್ಟಿರಲಾರ. ಅವನಿಗೆ ಈಗ ಲೋಕದಲ್ಲಿ ಯಾರೂ ಬೇಡ. ಮಲ್ಲಿಯೂ ಒಂದು ತೂಕ: ಲೋಕವೆಲ್ಲ ಇನ್ನೊಂದು ತೂಕ. ಊಟದಲ್ಲಿ ಮಲ್ಲಿಯ ಜೊತೆ: ಕುಳಿತಿದ್ದರೆ ಮಲ್ಲಿಯೊ...
ಹಲವು ದಿನಗಳಿಂದ ವ್ಯಾಖ್ಯೆಯೊಂದನ್ನು ಹುಡುಕುತ್ತಿದ್ದೇನೆ ಪ್ರೀತಿಗೆ ಆದರೂ ಸಿಗುತ್ತಿಲ್ಲ ಯಾವಾಗ ಸಿಗಬಹುದೋ?! ಪದಗಳಲ್ಲಿ ವರ್ಣಿಸೋಣವೆಂದರೆ ಪದಪುಂಜವೇ ಸಾಲದು ಸಂಕೇತಗಳಲ್ಲಿ ವಿವರಿಸಹೊರಟೆ ಆದರೆ ಸಂಕೇತಗಳೇ ಸಿಗಲೊಲ್ಲದು ಅಳತೆ ಮಾಡೋಣವೆಂದರೆ ಒಬ್ಬ...
ಜೋಡಿ ಹಕ್ಕಿ ಗೂಡು ಕಟ್ಟಿ ಮರಿಗಳಾದುವೋ ಮರಿಗಳೆಲ್ಲಮ್ಮ ಮರಿಗಳೆಲ್ಲ ಹಾರಿ ಹೋಗಿ ಗೂಡು ಬರಿದಾಯಿತೋ ಗೂಡು ಎಲ್ಲಮ್ಮ ಮಳೆ ಬಂದು ಹಳ್ಳ ತುಂಬಿ ಹಸಿರಾಯಿತೋ ಹಸಿರು ಎಲ್ಲಮ್ಮ ಮಳೆ ನಿಂತು ಹಳ್ಳ ಬತ್ತಿ ಭಣಗುಟ್ಟಿತೋ ಹಳ್ಳ ಎಲ್ಲಮ್ಮ ಹೂವರಳಿ ಗಂಧ ಬೀರಿ ಬ...
ನಲವು ಮುಟ್ಟುತ ಸುಟ್ಟ ಕುರುಹಿಂದ ಕಪ್ಪಿಡಿದ ನನ್ನ ಮನಕೆಂದು ಬಹುದಾ ಚೆಲುವು ಹೊಳವು? ವಿಷಯಂಗಳೊಲ್ಲವಿದ ಆತ್ಮವೂ ಒಲ್ಲದಿದ ರೂಪುಗೆಟ್ಟಿರುವಿದಕೆ ಆವೊಲವು ತೆರವು? ಮುಗಿದೆತ್ತುಗೈಯಿದನು ಕೊಂಡೆತ್ತಿ ಸೆಳೆವರಾರ್ ಸುಮನಸ್ಕರಾಲಯಕೆ ನಿಷ್ಕಳಮಿದಾಗೆ ಸಂದ...
ಬುದ್ಧ ಹೇಳುತ್ತಿದ್ದ “ಆಶೆಯೇ ದುಃಖದ ಮೂಲ” ಹೊರಗಿನಿಂದ ಬಂದ ವ್ಯಾಪಾರಿ ಮಾಯಾಜಾಲ ಡಾಲರ್ ಲೆಕ್ಕಾಚಾರ ಇಂದ್ರ ಸಭೆಯಲ್ಲಿ ಸ್ವರ್‍ಗಸುಖ ದೇವಲೋಕವೆಲ್ಲ ಖಾಲಿಖಾಲಿ ಮೋಕ್ಷ ಮರೀಚಿಕೆ ಕಂಪನಿಗಳದೇ ಕಾರುಭಾರು ಇಂದ್ರ ಸಭೆಯ ರಿಮೋಟು ಕುಬೇರರಾ...














