
ಅರರೇ ! ಏನ ಪೇಳಲಿ ಎಮಗಿಂದೊದಗಿರುವ ಪರಿಸರದ ಪಾಠದೊಳಡಗಿರುವ ಹೂಟವನು ? ಪರಿಸರಕೆಂದೊಂದು ದಿನವನು ಮೀಸಲಿಡುತಲಿ ತೋರ್‍ವ ಛಾಯಾ ಚಿತ್ರದೊಳ್, ನೂರೆಂದು ಫಲಕದೊಳ್ ಮೆರೆವ ಹೊಟ್ಟೆ ಗಾಹುತಿಯಲಾ ಪೊರೆವ ಪರಿಸರವು – ವಿಜ್ಞಾನೇಶ್ವರಾ *****...
ಅಪ್ಪನೂ ಕುರುಡಾ ಅವ್ವೀನೂ ಕುರುಡ ಗೋಂಡೀ ನೆಟ್ಟವ್ರೇ ಗೊಂಡೀಗ ನೀರ ಯೆರುದವ್ರೇ ತಂಗೀ ಕೊಟ್ಟವ್ರೇ ತಂಗಳರಾಜ್ಯ ||೧|| ‘ಕೇಳಲ್ಲೋ ಕೇಳೋ ನನ್ನಲು ಮಗುನೇ ತಂಗೀ ನಾರೂ ಕರುಕಂಡೀ ಬಾರೋ’ ಲಟ್ಟೋಂದು ಮಾತಾ ಕೇಳಿದ ಮಗುನೇ ||೨|| ಮಾಳುಗೀ ವಳುಗೇ ನಡುದಿದ ಮ...
ಬರೆದವರು: Thomas Hardy / Tess of the d’Urbervilles ನಾಯಕನು ಏನೋ ಭಯದಿಂದ ಕಳನಳಿಸುತ್ತಿದ್ದಾನೆ. ಅವನಿಗೆ ಎಲ್ಲಿ ನೋಡಿದರೂ ಮುಸಿಮುಸಿ ನಗುತ್ತಾ ‘ ಅಪ್ಪಣೆಕೊಡಿ ಬುದ್ದಿ ‘ ಎಂದು ಕೈ ಮುಗಿದುಕೊಳ್ಳುತ್ತಾ ನಿಂತಿರುವ ಹೆಣ್ಣಿನ...
ನಾನೊಮ್ಮೆ ಕನಸಿನಲ್ಲಿ ರಾಜನಾಗಿದ್ದೆ ಭೂ ಲೋಕದ ಒಡೆಯನಾಗಿ ಮೆರೆದಿದ್ದೆ ನನ್ನದೇ ಮಾತು, ನನ್ನದೇ ರೀತಿ ಪ್ರಶ್ನಿಸುವವರಿಲ್ಲದ ಪ್ರಪಂಚ ಖಜಾನೆಯಲಿ ಕೊಳೆತು ಬಿದ್ದಿರುವ ಸಂಪತ್ತು ಇಷ್ಟಿದ್ದರೂ ಇಲ್ಲದವರಿಗೆ ನೀಡಲೊಪ್ಪದ ಮನಸ್ಸು ಕಾರಣವಿಲ್ಲದೆ ಹೊಗಳಿ ...
ಅಪ್ಪಮ್ಮ ಕಾಯ್ತಾರೆ ಮನೆಯೊಳಗೆ ಗೆಳತಿಯರಿದ್ದಾರೆ ಮರೆಯೊಳಗೆ ಹೊರೆಯಷ್ಟು ಕೆಲಸ ಬಿದ್ದಿದೆಯೊ ಸರಸಕ್ಕೆ ಸಮಯ ಈಗಿಲ್ಲವೊ ಗೋವುಗಳ ಕರಕೊಂಡು ಹೊಳೆಗೊಯ್ಯಬೇಕೊ ಅವುಗಳ ಮೈತಿಕ್ಕಿ ತೊಳೆಯಬೇಕೊ ಪಾತ್ರೆ ಪಗಡೆ ಉಜ್ಜಿ ಬೆಳಗಿಡಬೇಕೊ ನೆಲ ಸಾರಿಸಿ ಒರೆಸಿ ಹೊಳ...
ತೊರೆ ಹಾಡುತಿರೆ ಚುಕ್ಕಿ ಸೂಜಿವೆಳಗಿಂ ಚುಚ್ಚಿ ಮನಕೆ ಬಗೆಬಗೆ ಭಾವಗಳ ಹಚ್ಚೆಯೊತ್ತೆ ಸೌಂದರ್ಯವಿಹ್ವಲಸ್ವಾಂತನೆನ್ನಾದರಿಸೆ ಸೆಳೆದೆಲ್ಲದೆಸೆಗಳನು ನೆಲದುಸಿರು ಮುತ್ತೆ ಅಪ್ ತೇಜಗಳು ಬೆರೆದ ತಿಳಿವೊನಲನನುಕರಿಸಿ ನನ್ನೊಳಗು ಬಾಹ್ಯಾ೦ತರ್ಯಭೇದವಳಿಯೆ ಅರ...
ಹೌದು! ಅಲ್ಲೀಗ ಸಾವಿನದೇ ಸುದ್ದಿ ಸ್ತಬ್ಧವಾಗಿದೆ ಬದುಕು ಮಳೆಯ ಅಬ್ಬರದ್ದೇ ಸದ್ದು ಸಿಡಿಲು ಮಳೆಗೆ ಬಿದ್ದ ಗೋಡೆ ಕೆಳಗೆ ಸಿಲುಕಿದವರೆಷ್ಟು? ಸತ್ತವರ ಸಂಖ್ಯೆ ಲೆಕ್ಕವಿಟ್ಟವರಾರು? ಕಡಲ ತಟದ ಅಲೆಗಳು ಮುನಿದು ರೊಚ್ಚಿನಿಂದ ಅಪ್ಪಳಿಸಿ ಕೊಚ್ಚಿಹೋದ ಮನೆ...
ಇಂದು ಜಗತ್ತಿನಾದ್ಯಂತ ೧೫೦ ಕೋಟಿ ಮೊಬೈಲ್ ಫೋನುಗಳಿವೆ. ಇವೆಲ್ಲವುಗಳನ್ನು ಮೀರಿ ಇಂದು ವೈಫೈ ಮೊಬೈಲ್ ಸಾಧನ ಬಂದಿದೆ. ಇದನ್ನು ಮೀರಿಸುವ ಇನ್ನೊಂದು ಸಾಧನ ಬಂದಿಲ್ಲವೆಂದು ಹೇಳುವುದರೊಳಗಾಗಿ ಇನ್ನೊಂದು ಕಂಪನಿ ಇದಕ್ಕಿಂತಲೂ ವಿಭಿನ್ನವಾದುದನ್ನು ಪ್ರಪ...















