ಅರರೇ ! ಏನ ಪೇಳಲಿ ಎಮಗಿಂದೊದಗಿರುವ
ಪರಿಸರದ ಪಾಠದೊಳಡಗಿರುವ ಹೂಟವನು ?
ಪರಿಸರಕೆಂದೊಂದು ದಿನವನು ಮೀಸಲಿಡುತಲಿ
ತೋರ್‍ವ ಛಾಯಾ ಚಿತ್ರದೊಳ್, ನೂರೆಂದು ಫಲಕದೊಳ್
ಮೆರೆವ ಹೊಟ್ಟೆ ಗಾಹುತಿಯಲಾ ಪೊರೆವ ಪರಿಸರವು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಅರರೇ ! ಏನ ಪೇಳಲಿ ಎಮಗಿಂದೊದಗಿರುವ
ಪರಿಸರದ ಪಾಠದೊಳಡಗಿರುವ ಹೂಟವನು ?
ಪರಿಸರಕೆಂದೊಂದು ದಿನವನು ಮೀಸಲಿಡುತಲಿ
ತೋರ್‍ವ ಛಾಯಾ ಚಿತ್ರದೊಳ್, ನೂರೆಂದು ಫಲಕದೊಳ್
ಮೆರೆವ ಹೊಟ್ಟೆ ಗಾಹುತಿಯಲಾ ಪೊರೆವ ಪರಿಸರವು – ವಿಜ್ಞಾನೇಶ್ವರಾ
*****