ಬೆಳಕು ಬಂದಿದೆ ಬಾಗಿಲಿಗೆ ಬರಮಾಡಿಕೊಳ್ಳಿರಿ ಒಳಗೆ| ಹೃದಯ ಬಾಗಿಲತೆರೆದು ಮನಸೆಂಬ ಕಿಟಕಿಗಳ ಒಳತೆರೆದು|| ಬೆಳಕೆಂದರೆ ಬರಿಯ ಬೆಳಕಲ್ಲ ಇದುವೇ ಮಹಾಬೆಳಕು | ನಮ್ಮಬದುಕ ಬದಲಿಸುವ ಬೆಳಕು ನಮ್ಮಬಾಳ ಬೆಳಗುವಾ ಬೆಳಕು|| ಕೋಟಿ ಸೂರ್ಯ ಸಮವೀಬೆಳಕು ಸರ್ವಕಾ...

ಸಸ್ಯ ಪ್ರಪಂಚ ಅದ್ಭುತ ಪ್ರಪಂಚ. ಸಸ್ಯಪ್ರಪಂಚದಲ್ಲಿ ಕುತೂಹಲಕಾರಿಯಾದ, ವಿಸ್ಮಯಕಾರಿಯಾದ ಉದಾಹರಣೆಗಳಿಗೆ ಕೊನೆಮೊದಲಿಲ್ಲ. ಸಸ್ಯಗಳು ನಿರ್‍ವಹಿಸುವ ಕಾರ್‍ಯವೈಖರಿ, ಅವುಗಳ ಗಾತ್ರ, ಎತ್ತರ ಅಥವಾ ದೀರ್‍ಘಾಯುಷ್ಯಗಳಲ್ಲಿ ದಾಖಲೆ ಸ್ಥಾಪಿಸಿವೆ. ಅಂತಹ ಕು...

ಕುಡಿದು ಹಾಜರಾಗುತ್ತಾನೆ ಪ್ರತಿ ರಾತ್ರಿ ಹೆಂಡತಿಯನ್ನು ಎಳೆಯಲು ಮಕ್ಕಳನ್ನು ಹೊಡೆಯಲು ಕೊನೆಗೆ ಬಾಳು ಹಾಳು ಬಾವಿ ಇದ್ದದ್ದಕ್ಕೂ ಇಲ್ಲ ಇಲ್ಲದ್ದಕ್ಕೂ ಇಲ್ಲವೇ ಇಲ್ಲ. *****...

ಘನ ರಾಜ್ಯ ಸರ್ಕಾರದಿಂದ ಕಪಿಲಳ್ಳಿ ಪಂಚಾಯತಿಗೆ ಸುತ್ತೋಲೆಯೊಂದು ಬಂದಿದೆಯೆಂದೂ, ಅದರ ಬಗ್ಗೆ ಚರ್ಚಿಸಲು ರೈತರೆಲ್ಲಾ ಸಂಜೆ ಪಂಚಾಯತ್‌ ವಠಾರದಲ್ಲಿ ಸೇರಬೇಕೆಂದೂ ಉಗ್ರಾಣಿ ನರ್ಸಪ್ಪ ಕಂಡ ಕಂಡವರಿಗೆಲ್ಲಾ ಹೇಳುತ್ತಾ ಹೋದುದರಿಂದ ಎಂದಿಗಿಂತ ಹೆಚ್ಚು ಮಂ...

ಹಾಡೆ ಹನುಮವ್ವಾ…. ಕತ್ತಲ ಒಳಗೆ ಕರಗಿದೆ ಕೋಗಿಲೆ ಬೆಳಕಿಗೆ ತಾರವ್ವ ಹಳ್ಳಾಕೊಳ್ಳಾ ಹರಿಯೊ ಹಾಗೆ ಮಾವು ಬೇವೂ ಚಿಗಿಯೊ ಹಾಗೆ ರಂಜ ಸುರಗಿ ಉದುರೊ ಹಾಗೆ ಜಾಜಿ ಮಲ್ಲಿಗೆ ಬಿರಿಯೊ ಹಾಗೆ ಹಾಡೆ ಹನುಮವ್ವಾ… ಕಾಳಿಯ ಕೆಚ್ಚಲು ತುಂಬೊ ಹಾಗೆ ಪ...

ಈಕಡೆ ವೇದವತೀ ನಗರದಲ್ಲಿ ಕಾರಾಗೃಹದಲ್ಲಿದ್ದ ಶೀಲವತೀ ದೇವಿಗೆ ವಿಜಯನ ಪ್ರತಿಜ್ಞೆ ಮತ್ತು ಪ್ರಯಾಣಗಳ ವಿಚಾರವು ಕಾವಲುಗಾರರಿಂದ ತಿಳಿದಿತ್ತು. ಆಕೆಯು, ತನ್ನ ಸುಕುಮಾರನು ಕ್ಷಿಪ್ರದಲ್ಲಿ ವಿಜಯಶಾಲಿಯಾಗಿ ಬಂದು ಸತ್ಯಧರ್ಮಗಳನ್ನು ಆರಿಸಿ ತನ್ನನ್ನು ಮೃ...

ಬೆಳಕಿನ ಹನಿಗಳ ಮಂಡಲಕ್ಕೆ ಸನ್ನೆಕೋಲು ಹಾಕಿ ಮೀಟಿ ತೆಗೆದಿಟ್ಟುಕೊಳ್ಳಬೇಕು ಅನ್ನಿಸುತ್ತದೆ ಒಂದಿಷ್ಟು ಹಳತಾಗದ ಅದನ್ನೊಯ್ದು ನೆತ್ತಿಯ ಗೋಡೆಗೆ ಅಂಟಿಸಿಕೊಂಡರೆ ಚೆನ್ನ ಜ್ಞಾನದ ಗುಡಾರದ ಧ್ವನಿಯೊಂದರ ಮರ್ಮರ. ಮನೆ ಮುಂದಿನ ಚಪ್ಪರ ಬಿರುಗಾಳಿಗೆ ಬಿದ್...

೧ ದಕ್ಷಿಣಾಫ್ರಿಕೆಯಲ್ಲಿದ್ದನೆಂದು ? ಸಾಬರ್‌ಮತಿಯ ಕರ್ಮಯೋಗಿ ದಂಡಿಯ ತೀರಕ್ಕೆ ಯಾತ್ರೆ ಕೈಗೊಂಡನೆಂದು? ನೋಖಾಲಿಯಲ್ಲಿ ಉಪವಾಸ ಮಲಗಿದನೆಂದು ? ಇಡಿಯ ದೇಶದ ಜೀವವನ್ನು ತನ್ನ ಸಾವಿನಲ್ಲಿ ಪಡೆದವನು ಭಾರತದ ಉದ್ದಗಲ ಸಂಚರಿಸುತ್ತ ಒಮ್ಮೆ ನದಿ ತೀರ ಅಲೆಗ...

1...2324252627...110

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...