ಕುಡಿದು ಹಾಜರಾಗುತ್ತಾನೆ
ಪ್ರತಿ ರಾತ್ರಿ
ಹೆಂಡತಿಯನ್ನು ಎಳೆಯಲು
ಮಕ್ಕಳನ್ನು ಹೊಡೆಯಲು
ಕೊನೆಗೆ ಬಾಳು
ಹಾಳು ಬಾವಿ
ಇದ್ದದ್ದಕ್ಕೂ ಇಲ್ಲ
ಇಲ್ಲದ್ದಕ್ಕೂ ಇಲ್ಲವೇ ಇಲ್ಲ.
*****

Latest posts by ಲತಾ ಗುತ್ತಿ (see all)