ಜ್ವಾಲೆಯಾಗಿ ಉರಿದು
ಬೂದಿಯಾಗಿ ಸಾಯುವ
ಭಯ ಬೆಂಕಿಗೆ

ಕಾಣದ ಕಿಡಿಯಾಗಿ
ಬಚ್ಚಿಟ್ಟುಕೊಂಡಿದೆ
ಪಾಪ ಕಲ್ಲಿನೊಳಗೆ
*****