ಆರು ವರ್ಷದ ಪುಟ್ಟ ಪೋರ ಅಪ್ಪನನ್ನು ಕೇಳಿದ “ದೊಡ್ಡವರಾಗಿ ಬೆಳದ ಮೊದಲದಿನ ಸುಲಭವಾಗಿರುತ್ತಾ? ಹೇಗೆ?” ಎಂದ. “ಹುಂ, ಸುಲಭವಾಗಿರುತ್ತೆ” ಎಂದ ಅಪ್ಪ. ಅವನು ಪ್ರಶ್ನೆ ಮುಂದುವರಿಸಿ “ನಿನಗೆ ಗಡ್ಡ ಮೀಸೆ ಹೆರದುಕೊಳ್ಳಲು ಯಾರು ಹೆಲ್ಪ್ ಮಾಡಿದರು?” ಎಂದು ಕೇಳಿದ ಪುಟ್ಟ. “ಅಧಿಕಪ್ರಸಂಗಿ” ಎಂದು ಬೈದು ಹೋಗೋ ಆಚೆ ಎಂದ ಅಪ್ಪ. ಹಾಗಾದರೆ ಅಮ್ಮಾನೆ ಹೆಲ್ಪ್ ಮಾಡಿದಳು ಅಂತ ಹೇಳೊಕೆ ನಿಂಗೆ ನಾಚಿಕೆನಾ? ಅಮ್ಮನ್ನೇ ಕೇಳ್ತೀನಿ ಅಂತ ಅಡಿಗೆ ಮನೆಗೆ ಓಡಿ ಹೋದ ಪುಟ್ಟ.
*****