ಭಾರತೀಯ ನಾರಿ ತುಳಿದಿರುವ ದಾರಿ ನವೀನತೆಗೆ ಬೆರಗಾಗಿ ಆಧುನಿಕ ಪರಿ ಕುಂಕುಮ ಬಳೆ ಕರಿಮಣಿ ಎಲ್ಲಾ ಕಲಾಮಯ ಭಾರತೀಯ ಸಂಸ್ಕೃತಿ ಮಂಗಮಾಯ *****