ಗುಡಿಯೊಳಗಿನ ಕಲ್ಲಿಗೆ
ರೇಶ್ಮೆ ಸೀರೆ ಉಡಿಸಿ ಹೂವು ಮುಡಿಸಿ
ಆಭರಣ ತೊಡಿಸಿ
ಮಾತೆ ಎನ್ನುವ ನೀವು
ಹೊರಗೆ ಜೀವಂತಿಕೆಯ
ಮುಡಿ ಎಳೆದು ಕೆಡವಿ
ಸೀರೆ ಸೆಳೆದು
ಅಬಲೆಯಾಗಿಸುವಿರಲ್ಲ!!
*****
ಗುಡಿಯೊಳಗಿನ ಕಲ್ಲಿಗೆ
ರೇಶ್ಮೆ ಸೀರೆ ಉಡಿಸಿ ಹೂವು ಮುಡಿಸಿ
ಆಭರಣ ತೊಡಿಸಿ
ಮಾತೆ ಎನ್ನುವ ನೀವು
ಹೊರಗೆ ಜೀವಂತಿಕೆಯ
ಮುಡಿ ಎಳೆದು ಕೆಡವಿ
ಸೀರೆ ಸೆಳೆದು
ಅಬಲೆಯಾಗಿಸುವಿರಲ್ಲ!!
*****