
ಅಂಥ ಮಾಂತ್ರಿಕ ಹೆಸರಿದ್ದ ಮೇಲೆ ಅದು ಬರೇ ಗಾಡಿಯಲ್ಲ ಸಾರೋಟು ಸಾಗುವುದು ಅಪರಿಚಿತ ಸ್ಥಳಗಳಿಗೆ ಆ ಅಕ್ಷರಗಳೇ ಹಾಗೆ ಒಂದನ್ನೊಂದು ಬಳಸುತ್ತ ಬೆಳೆಯುತ್ತ ಮುಗಿಲ ಕಡೆ ಕೈಚಾಚುತ್ತ ಹೇಳಿ ಮುಗಿಸುವ ಹೊತ್ತಿಗೆ ಎಷ್ಟೊಂದು ಬಾರಿ ಎಷ್ಟೊಂದು ಗಾಲಿಗಳು ಎಷ್ಟ...
ಅಪ್ಪ, ನೆನಪಾಗಿದೆ ಈಗ ರಜೆಯ ಮಜಾ ಗೋತಾ ಮೂಲೆಯಲ್ಲೆಸೆದ ಪಾಟಿಚೀಲ ತಳಮಳ ಜೋತು ಬೀಳುವ ಹೆಗಲುಗಳ ನೆನೆದು ಸಮವಸ್ತ್ರ, ಬೂಟುಗಳ ಒಳಗೆ ಪೀಚಲು ಮತ್ತೆ ಅಪರೂಪಕ್ಕೆ ಟೊಣಪ ದೇಹದ ಸೈನಿಕರ ಕವಾಯತು ಮುಂಜಾನೆ ಇದೆಲ್ಲ ಬದಲಾಗಬೇಕು ಅದೊಂದೆ ಆಸೆ ಅಪ್ಪ ಎಲ್ಲ ಹ...
ಓ ಓ ತಾಯೆ ಭೋಭೋ ಮಾಯೆ! ಬಾಬಾ ತಾತಾ ತಾರೆಗಳಾ|| ಸಕ್ಕರೆ ಹಾಲಿನ ಅಕ್ಕರೆ ಅವ್ವಾ ಹಸಿದೆನು ಬಿಸಿಲಲಿ ಬಾರಮ್ಮಾ ಕೆನೆಮೊಸರಾಲಿನ ಜುಂಜುಂ ಜೋತಿಯ ತುಂತುಂ ತೂಗುತ ಹಾಡವ್ವಾ ಹಸಿರಿನ ಹೂವಿನ ಹಕ್ಕಿಯ ಹಾಡಿನ ಹಣ್ಣಿನ ಗೊಂಚಲ ಚೆಲುವವ್ವಾ ಮುಗಿಲಿನ ತೇರಿನ ...
ಧರ್ಮ ಹಾಗೂ ದೇವರು ಹಿಂಸೆ ಮತ್ತು ಹಾದರದ ಸಂಕೇತ ಎಂದು ಸಾಧಿಸುವಲ್ಲಿ ನಾವು ಭಾರತೀಯರು ಸಂಪೂರ್ಣ ಯಶಸ್ವಿಯಾಗಿದ್ದೇವೆ ಎಂಬುದಕ್ಕೆ ಇತ್ತೀಚಿನ ಅಯೋಧ್ಯೆಯ ಘಟನೆ ಹಾಗೂ ಇಂದಿಗೂ ನಾಗರಿಕ ಜಗತ್ತು ತಲೆ ತಗ್ಗಿಸುವಂತೆ ಉಳಿದುಕೊಂಡು ಬಂದಿರುವ ದೇವದಾಸಿ ಪದ...
ಬಾ ಮಗೂ ಅಲ್ಲೆ ನಿಲ್ಲದೆ ಮತ್ತೆ ಹಿಂದಕ್ಕೆ ನಿನ್ನದೇನೆಲಕ್ಕೆ, ನಿನ್ನದೇ ಜಲಕ್ಕೆ ನಿನ್ನ ಒಳಹೊರಗನ್ನು ಸ್ಟಷ್ಟಿಕೊಟ್ಟ ಸತ್ವಕ್ಕೆ, ಹಿಂದು ಮುಂದುಗಳ ತಕ್ಕ ಛಂದದಲ್ಲಿಟ್ಟು ನಿನ್ನ ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ, ನಿನ್ನ ಬೆನ್ನಿಗೆ ನ...
ಹಸಿವೆಗೆ ತನ್ನೊಳಗು ಶಕ್ತವೋ ಹೊರಗೋ ಎಂಬ ಗೊಂದಲ. ರೊಟ್ಟಿಗೆ ಒಳ ಹೊರಗು ಬೇರಲ್ಲ ಶಕ್ತತೆಗಿಂತ ಮುಕ್ತತೆ ದಿವ್ಯವೆಂಬ ನಂಬುಗೆ....














