
ಏಕೆ ಹೀಗೆ ಬೀಸುತ್ತಿರಬೇಕು ಗಾಳಿ ಏಕೆ ಕಡಲು ದಡ ಮೀರದೆ ನಿಂತಿದೆ ತಾಳಿ, ನೆಲಕೆ ಏಕೆ ಮಳೆ ಹೂಡಲೆಬೇಕು ದಾಳಿ ನಗುವ ಏಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಮ್ಮುವುದು ಬೋಳು ಗಿಡದಿಂದ ಹಸಿರು ಹೇಗೆ ಸೇರುವುದು ದೇಹ ದೇಹದಲಿ ಉಸಿರು? ಯಾವುದು ಈ ವಿಶ್ಚವ...
ನೀ ನಡೆಯುತ್ತಿರು ಸಾಕು. ಕಾಲುಗಳಿಗೆ ಗೊತ್ತು- ಎಲ್ಲಿಗೆ ಸೇರಬೇಕೆಂದು! *****...
ನನ್ನೀಸಾಹೇಬ ಹಾಗೂ ಬಡೇಮಾ ಎಂಬ ಇಬ್ಬರು ಗಂಡಹೆಂಡಿರಿದ್ದರು. ನನ್ನೀ ಸಾಹೇಬನು ಹೆಸರಿಗೆ ತಕ್ಕಂತೆ ತೆಳ್ಳಗಿನ ಕುಳ್ಳನೇ ಆಗಿದ್ದನು. ಅದರಂತೆ ಬಡೇಮಾ ಕೂಡ ಹೆಸರಿಗೆ ಒಪ್ಪುವ ಹಾಗೆ ಮೇಲೆತ್ತರದ ದುಂಡಮೈಯವಳೇ ಆಗಿದ್ದಳು. ಅಂಥ ಇಜ್ಜೋಡಿನ ಸಂಸಾರವೂ ಸಾಗಿ...
ಅಣ್ಣಾ ಅಣ್ಣಾ ಇಲಿಯಣ್ಣ ಎಲ್ಲಿದೆ ನಿನ್ನ ಮನೆಯಣ್ಣ? ಆಹಾ ಪುಟ್ಟ ಮಣ್ಣೊಳಗಿದೆ ಮನೆ ಮನೆ ಹೆಸರು ಬಿಲ ಮಹಾಬಿಲೇಶ್ವರ ನಾನಯ್ಯ ಬಿಲವೆಂದರೆ ಅದು ಸ್ವರ್ಗ ಅಂಥಾ ಗೃಹ ಇನ್ನೊಂದಿಲ್ಲ ಇಳಿದರೆ ಇಳಿದಷ್ಟು ಕೊರೆದರೆ ಕೊರೆದಷ್ಟು ಮಹಡಿಯ ಕೆಳಗೆ ಮಹಡಿಗಳು ಕೋಣ...
ನಮ್ಮ ಮನೆ ಹೊತ್ತಿಕೊಂಡು ಉರಿಯುತ್ತಿದೆ ನೋಡಿರೊ! ಆದರೂ ನಮ್ಮದು ಭವ್ಯ ದಿವ್ಯ ಎಂದು ಭ್ರಮಿಸಿದ್ದೀರಿ ನಮ್ಮ ಜನ ಕ್ಷಯ ರೋಗಿಗಳಾಗಿದ್ದಾರೆ ಕಾಣಿರೋ! ಆದರೂ ನಾವು ಭೀಮ-ರಾಮಾರ್ಜುನರೆಂದು ನಂಬಿದ್ದೀರಿ ನಮ್ಮ ಕೋಣೆಗಳು ಕತ್ತಲ ಮಸಿ ಉಗುಳುತ್ತಿವೆಯಲ್ಲರೋ...














