ರಾಜ್ಯದ ಪಾರ್ಟಿ ಅಧ್ಯಕ್ಷ, ಮುಖ್ಯಮಂತ್ರಿ ಥರ
ನಾನು ಮೇಲು ತಾನು ಮೇಲುಂತ ಜಗಳಕ್ಕೆ ಬೀಳಬೇಡಿ
ಎಷ್ಟೇ ಇದ್ದರೂ ನಿಮಗಿಬ್ಬರಿಗೂ ಡಿಮ್ಯಾಂಡು
ಎಚ್ಚರವಿರಲಿ ನಿಮಗೂ ಮೇಲ್ಪಟ್ಟಿದೆ ಒಂದು ಹೈ ಕಮ್ಯಾಂಡು.
*****