ನೀ
ನಡೆಯುತ್ತಿರು
ಸಾಕು.
ಕಾಲುಗಳಿಗೆ
ಗೊತ್ತು-
ಎಲ್ಲಿಗೆ
ಸೇರಬೇಕೆಂದು!
*****