ಹಬ್ಬದ ಮೇಲೆ ಹಬ್ಬ
ಬಂದಾಗ
ಅಂಗಡಿಗಳೆಲ್ಲಾ
ಧರಿಸುವುವು ಗರ್ಭ;
ಬೆಲೆ ಮೇಲೆ ಬೆಲೆ ತೆತ್ತು
ಎಲ್ಲರ ಜೇಬುಗಳೂ
ಕಳೆದು ಕೊಳ್ಳುವುವು
ತಮ್ಮ ತಮ್ಮ ಗರ್ಭ!
*****
ಹಬ್ಬದ ಮೇಲೆ ಹಬ್ಬ
ಬಂದಾಗ
ಅಂಗಡಿಗಳೆಲ್ಲಾ
ಧರಿಸುವುವು ಗರ್ಭ;
ಬೆಲೆ ಮೇಲೆ ಬೆಲೆ ತೆತ್ತು
ಎಲ್ಲರ ಜೇಬುಗಳೂ
ಕಳೆದು ಕೊಳ್ಳುವುವು
ತಮ್ಮ ತಮ್ಮ ಗರ್ಭ!
*****