ರೈಲಿನಲ್ಲಿ ರಾಜಕಾರಣಿಗಳು ಪ್ರಯಾಣಿಸುತ್ತಿದ್ದರು. ಅದರಲ್ಲೊಬ್ಬ ರಾಜಕಾರಣಿ “ಸದ್ಯದಲ್ಲೇ ದೇಶದಲ್ಲಿ ಖಂಡಿತವಾಗಿ ಸೋಶಲಿಸಂ ಬರುತ್ತದೆ, ಇಲ್ಲವೆ ಕಮ್ಯೂನಿಸಂ ಬರುತ್ತದೆ. ಅವೆರಡೂ ಬರದಿದ್ದಲ್ಲಿ ಮಾರ್ಕ್ಸಿಸಂ ಬಂದೇ ಬರುತ್ತದೆ” ಎಂದು ಗಟ್ಟಿಯಾಗಿ ಹೇಳಿದ. ಮೇಲಿನ ಬರ್ತ್ ನಲ್ಲಿದ್ದ ಪ್ರಯಾಣಿಕ ಹೇಳಿದ: “ನೋಡಿ, ಸೋಶಲಿಸಂ ಆದರೂ ಬರಲಿ; ಕಮ್ಯುನಿಸಂ ಆದರೂ ಬರಲಿ, ಗ್ವಾಲಿಯರ್ ಸ್ಟೇಷನ್ ಬಂದೊಡನೆ ದಯವಿಟ್ಟು ನನ್ನನ್ನು ಎಬ್ಬಿಸಿಬಿಡಿ ಪ್ಲೀಸ್!”

***

Latest posts by ಪಟ್ಟಾಭಿ ಎ ಕೆ (see all)