ಅಡುಗೆಮನೆಯಲ್ಲಿ ಅಜ್ಜಿ ಕುಕ್ಕರ್ ಒಲೆಮೇಲೆ ಇಟ್ಟು ತರಕಾರಿ ಹೆಚ್ಚುತ್ತಿದ್ದಳು. ಮೊಮ್ಮಗ ಬಂದು ಚೇಷ್ಟೆ ಆರಂಭಿಸಿದ. ಅಜ್ಜಿ ಅವನ ತುಂಟಾಟದಿಂದ ಕೋಪ
ಬಂತು. “ನೋಡು ಸುಮ್ಮನೆ ಕುಕ್ಕರ್‌ ಬಡಿ ಚೇಷ್ಟೆ ಮಾಡಬೇಡ” ಎಂದಳು. ಮೊಮ್ಮಗ ಈಗ ಕುಕ್ಕರ್ ಬಡಿಯಲು ಆರಂಭಿಸಿದ. ಅಜ್ಜಿಗೆ ಮತ್ತಷ್ಟು ಕೋಪ
ಬಂದು “ಕುಕ್ಕರ್ ಏಕೆ ಬಡಿಯಾತ್ತಿದ್ದೀಯೋ ? ಆದೂ ಉರಿಯುವ ಒಲೆಮೇಲೆ ಇದೆ. ಸುಮ್ಮನಿರು.” ಅಂದಳು. “ನೀನೇ ಹೇಳಿದೆಯಲ್ಲಾ ಅಜ್ಜಿ `ಕುಕ್ಕರ್ ಬಡಿ’ ಎಂದು!”
***