ಮತ್ತೊಂದು ನಗರದ ಹುಚ್ಚಾಸ್ಪತ್ರೆಯಲ್ಲಿ ರಾತ್ರಿ ಮಲಗಿದ್ದಾಗ ಒಬ್ಬ ಹುಚ್ಚಹುಡುಗ “ಮುಂದಿನ ಪ್ರಧಾನಿ ನಾನೇ ಆಗುತ್ತೇನಂತೆ! ಹಾಗಂತ ದೇವರು ನನಗೆ ಕನಸಿನಲ್ಲಿ ಬಂದು ಹೇಳಿದ. ತಕ್ಷಣ ಪಕ್ಕದಲ್ಲೇ ಇದ್ದ ಇನ್ನೂಬ್ಬ, “ಸುಳ್ಳು ಸುಳ್ಳು, ಹಾಗಂತ ನಾನು ಅವನಿಗೆ ಪ್ರಾಮಿಸ್ ಮಾಡಿಲ್ಲ!” ಎಂದ.
***

ಕನ್ನಡ ನಲ್ಬರಹ ತಾಣ