
ನೀ ನುಡಿದರೆ ಕೋಗಿಲೆ ಹಾಡುವುದಿಲ್ಲ ನೀ ನಡೆದರೆ ನವಿಲು ಕುಣಿಯುವುದಿಲ್ಲ ತೆರೆದರೆ ನೀನು ಕಣ್ಣು ತಾರೆ ಹೊಳೆಯುವುದಿಲ್ಲ ಮರೆತರೆ ನೀನು ನನ್ನ ಕವಿತೆ ಮೂಡುವುದಿಲ್ಲ //ಪ// ತಾವರೆಗೆ ನೀ ತೋರಿದೆ ಅರಳಬೇಕು ಹೇಗೆಂದು ಮಲ್ಲಿಗೆಗೆ ನೀ ಪಿಸುನುಡಿದೆ ಘಮಘ...
ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು. ಒಲವೆ ನೀನೆಂದಿಗೂ ಹೀಗೇ ಇರುವುದಿಲ್ಲ. ಸಿದ್ಧತೆಯ ಮಾಡು ಬರಲಿರುವ ಕೊನೆ ಎದುರಿಸಲು ನಿನ್ನ ಸವಿಬಿಂಬವನು ಯಾರಿಗಾದರು ನೀಡು. ನಿನ್ನ ಗೇಣಿಯೊಳಿರುವ ಚೆಲುವು ನೀ ನಡೆದಾಗ ಕೊನೆಗೊಳ್ಳುವುದು ಸಲ್ಲ. ನಿನ್ನ ಪ್...
ತನುವೆಂಬ ಗುಡಿಯ ಕಟ್ಟಿ ಒಡಲೆಂಬ ಗರ್ಭಗುಡಿ ಒಳಗೆ ಜಠರ ಎಂಬ ಪ್ರಣತಿಯ ಇತ್ತು ಹಸಿವು ಎನ್ನುವ ತೈಲವನೆರೆದು ನಂದಾ ದೀಪ ಬೆಳಗಿಸಿರಲು ಆತ್ಮ ಎನ್ನುವ ಜ್ಯೋತಿ ಚೇತನವು ಸದಾ ಹಸನ್ಮುಖಿಯಾಗಿ ನಲಿದಾಡುತಿಹುದು ತೈಲ ಮುಗಿದು ಹೋಗುವ ಮುನ್ನ ತುಂಬಿಸಲೇ ಬೇಕು...













