ಸ್ನೇಹಿತರಲಿ
ಅತಿ ಸಲಿಗೆ
ನೆಂಟರಿಷ್ಟರಲಿ
ಅತಿ ಸುಲಿಗೆ
ಇದಕ ಒಲಿದರೆ
ಬೀಳುವ ಬಲೆಗೆ.
*****