ಹನಿಯಾಗುವ ಮೊದಲು
ಮುಗಿಲು
ಕೂಡಿ ಹರಿದ ಮೇಲೆ
ಕಡಲು
ಮುಗಿಲಲ್ಲಿ ಕಾಣದು
ಕಡಲ್ಲಲಿ ನಿಲುಕದು
*****