ಎತ್ತರದ
ನಿಲುವವರ
ಕಂಡು
ವಿಷಕಕ್ಕುವ ಬಗೆ
ತೆಗೆ;
ಅವರು
ನಮಗೊಂದು ಮಾದರಿ
ಅಳತೆಗೋಲು.
*****