ಗಂಡ, ಮಕ್ಕಳು ಬಂಧನ
ಮದುವೆಯೇ ಬೇಡವೆಂದ
ಗೆಳತಿ ವರ್‍ಷದೊಳಗೆ
ಎತ್ತಿಕೊಂಡುಬಂದಳು
ಪುಟ್ಟ ಕಂದನ
*****