ತಿರೆಯ ಭಾರವ ಹೊತ್ತು ಬಳಲಿರುವ ಫಣಿ ತನ್ನ ಹೆಡೆಯೊಂದರೊಳು ಎದ್ದು ಉಳಿದುದರೊಳಾಲಸ್ಯ- ವಡೆವಂತೆ, ಹೆರರ ಸಿರಿಬಾಳ್ತನದ ಭಾರವನು ಶಿರದಿ ಪೊತ್ತೀ ಜನತೆ ತನ್ನ ಮಿಕ್ಕಂಗದೊಳು ಪ್ರಾಣಮಾತ್ರಳೆ ಆಗಿ ಜ್ಞಾನಜಡತೆಯ ಪಡೆದು ಇಲ್ಲಿ ಈ ದೇಗುಲದ ಸರಸತಿಯ ಕೃಪೆಯಿಂದ ಬಲ್ಲತನವಾಂತಿಹಳು ತನ್ನೊಂದು ಮುಖದೊಳಗೆ- ತಾನಿಹೆನು, ತನ್...

ನಿಮ್ಮ ಹೊಲದ ಬೇಲಿಗುಂಟ ನೀಲಗಿರಿ ಗಿಡಗಳನ್ನು ಹಚ್ಚಿರುತ್ತೀರಿ. ಆ ಗಿಡಗಳ ಸುತ್ತಮುತ್ತಲಿನ ಜಾಗದಲ್ಲಿ ಬೆಳೆಯುತ್ತಿರುವ ಇನ್ನಿತರ ಯಾವುದೇ ಸಸ್ಯಗಳು ಕ್ರಮೇಣ ಸತ್ತು ಹೋಗುತ್ತವೆ, ಅಥವಾ ಯಾವುದೇ ಹೊಸ ಸಸ್ಯಗಳು ಅದರ ಅಡಿಯಲ್ಲಿ ಬೆಳೆಯುವುದುದಿಲ್ಲ. ಇ...

ಆಕಾಶದೊಂ(ನೊಂ)ದಿಗೆ ಮಾತಿಗಿಳಿಯಬೇಕೆನ್ನುತ್ತೇನೆ- ಅವನೇ ಮಾತಿಗಿಳಿಯುತ್ತಾನೆ ಪ್ರಶ್ನೆಗಳೆಲ್ಲ ಗೊತ್ತು ಸುಮ್ಮನೆ ನೋಡುತ್ತಿರು ಉತ್ತರ ಗೊತ್ತಾದೀತು ಬಾಯಿ ಮುಚ್ಚಿಸಿದ ತೆರೆದ ಕಣ್ಣು ಅವನೆದೆಯ ಮೇಲೆ ನೆಟ್ಟದ್ದಷ್ಟೇ ಒಂದಗಳು ಕಂಡ ಅವನು ಕರೆದ ತನ್ನ ...

ನಿತ್ಯೋತ್ಸವ ನಡೆಯಲಿ ಜಗ ಚೈತನ್ಯ ದೇಹಿಗೆ ದಿಟ್ಟ ದೃಷ್ಟಿ ದಿಟ್ಟಿಗಳಿರಲಿ ವೈಶ್ವಿಕತೆಯೆಡೆಗೆ | ಗಡಿ ಗಡಿಗಳಾಚೀಚೆ ಗೊಡವೆಗಳು ಸಾಕಿನ್ನು ನವ ಶತಮಾನದಲಿ ನವ ನೇಹದರುಣೋದಯ, ಇತಿಹಾಸ ಗುರುತಿಸಲು ಬಿಡ ದ್ವೇಷ ಹೆಜ್ಜೆಗಳ ವರ್ತಮಾನ ದೀಕ್ಷೆಯಲಿ ಭವಿತವ್ಯ...

ಎದುರು ಮನೆಯ ಕಂಪೌಂಡಿನಲಿ ಎದ್ದು ನಿಂತು ಪಸರಿಸಿದ ಹಳದಿ ಹೂಗಳು ಎವೆಗಳು ತೆರೆದು ನೋಡುತ್ತಿವೆ ಅಲ್ಲೊಂದು ಪುಟ್ಟ ದುಂಬಿ ಝೇಂಕಾರ ಗಾಳಿಗೆ ಮೆಲ್ಲಗೆ ಹರಿದಾಡಿದ ಬಾವುಟ ಕಣ್ಣ ತುಂಬ ತುಂಬಿದ ಬಣ್ಣದ ಮೋಡಗಳು. ಶಾಲೆಗೆ ಹೋಗುವ ಪುಟ್ಟ ಮಕ್ಕಳು ಕೈಗಳು ಚ...

ದೇವರಲ್ಲಿ ಹಸಿದನಂತೆ, ಎನಿತಿತ್ತರು ಸಾಲದಂತೆ, ಹಾಳುಹೊಟ್ಟೆ ಹಿಂಗದಂತೆ, ಅದಕೆ ಜೀವ ಬಲಿಗಳಂತೆ, ಹೋದಳುಷೆ – ಬಂತು ನಿಶೆ! ನಾವಿಬ್ಬರು ಕೂಡಿದಾಗ, ಎರಡು ಹೃದಯದೊಂದು ರಾಗ ಮೋಡಿಯಿಡಲು, ಕಾಲನಾಗ ಹರಿದು ಕಚ್ಚಿತವಳ ಬೇಗ. ಹೋದಳುಷೆ – ಬಂ...

ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. “ಹಾಯ್, ಈಸ್ ಸಂತಿಂಗ್ ರಾಂಗ್ ವಿತ್ ಯೂ?&#822...

ಅವಳು ಹಲ್ಕರಿದು ಊರಗಲ ಬಾಯಿ ಮಾಡಿ ನಕ್ಕಾಗ, ನಮ್ಮೂರ ಕೆರೆಯದಷ್ಟೇ ನೆನಪಲ್ಲ, ಅದರ ಒಡ್ಡಿಗೆ ಹಾಕಿದ ಹೇರು ಪೇರು ಕಲ್ಲಿನ ಸಾಲುಗಳದೂ ನೆನಪು. *****...

ನನಗೇನೊ ಆಗಿದೆ ಮಾಡಿನ ಮೂಲೆ ಮೂಲೆಯಲಿ ಹಾಯಿ ಬಿಚ್ಚಿದ ಜೇಡನ ಬಲೆಗಳನೆಲ್ಲ ಪಿಂಡಮಾಡಿ ನುಂಗಬೇಕೆನಿಸುತ್ತದೆ ತಲೆಗೂದಲು ಕಿತ್ತು ಮುಖ ಪರಚಿ ಲಂಗೋಟಿ ಹರಿದು – ಬೆಂಕಿಯ ಪಂಜು ಹಚ್ಚಿ ನಗರದ ಬೀದಿ ಬೀದಿಯಲಿ ಓಡಬೇಕೆನಿಸುತ್ತಿದೆ ಬುಸುಗುಟ್ಟಿ ಬರ...

ಕಿಟಕಿ ಬಾಗಿಲುಗಳ ತೆರೆದಿಟ್ಟಿರುವೆ ಮೂಲೆ ಮೂಲೆಯಲ್ಲಿನ ಧೂಳು ಜಾಡಿಸಿ ಅಲ್ಲಲ್ಲಿ ಹೆಣೆದಿಟ್ಟಿದ್ದ ಬಲೆಗಳನ್ನೆಲ್ಲ ಜೇಡನ ಸಮೇತ ಕಿತ್ತೆಸೆದಿರುವೆ ಬರುವುದಾದರೆ ಇಂದೆ ಬಂದುಬಿಡು ತೋರಣವಿಲ್ಲ ಬಾಗಿಲಿಗೆ ಹೊಸಿಲಲ್ಲಿಲ್ಲ ರಂಗೋಲಿ ಎಂದೆಲ್ಲ ಸಬೂಬುಬೇಡ ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...