‘ದುಡಿದು ತಿನ್ನುವವ
ದೊಡ್ಡವ
ಬಡಿದು ತಿನ್ನುವವ
ಭಂಡರವ’
ಹೀಗೊಂದು ಲಾರಿ ಹಿಂಬದಿಯ ಬರಹ;
ವಾಸ್ತವದಲ್ಲಿ ಆಗಿದೆ
ಬಡಿದು ತಿನ್ನುವವ ದೊಡ್ಡವ
ದುಡಿದು ತಿನ್ನುವವ ಭಂಡರವ!
*****
‘ದುಡಿದು ತಿನ್ನುವವ
ದೊಡ್ಡವ
ಬಡಿದು ತಿನ್ನುವವ
ಭಂಡರವ’
ಹೀಗೊಂದು ಲಾರಿ ಹಿಂಬದಿಯ ಬರಹ;
ವಾಸ್ತವದಲ್ಲಿ ಆಗಿದೆ
ಬಡಿದು ತಿನ್ನುವವ ದೊಡ್ಡವ
ದುಡಿದು ತಿನ್ನುವವ ಭಂಡರವ!
*****