ಮೈಲಾರಯ್ಯ ಬಂದಾನಯ್ಯ ನಮ್ಮೂರಿಗೆ ನಮ್ಮ ಹಿರಿಯೂರಿಗೆ ನಮ್ಮ ಸಿರಿಯೂರಿಗೆ ತಂದಾನಿ ತಾನಿ ತಂದಾನೋ ||…. ಹಿರಿಯೂರ ನಡುಕಟ್ಟು ಬೇಲೂರ ಗೆಜ್ಜೆತಟ್ಟು ಸಿರಿಯೂರ ಬಾಗ್ಲತಗ್ದು ನಮ್ಮ ಸಿರಿಯೂರ ಬೆಳಗೌನೆ ಮೈಲಾರಯ್ಯ || ತಂದಾನಿ || ಮೈಲಾರಯ್ಯ ಬೆನ್...
ನಾನು ಕಾಪಿಗೆ ಕಡು ವಿರೋಧಿ ಕಾಪಿ — ಹೊಡೆಯುವವರಿಗೆ ಕುಡಿಯುವವರಿಗಲ್ಲ. *****...
ಓಡುತಿದೆ ನೋಡಲ್ಲಿ ಎನಗಿಂತ ಮೊದಲಾಗಿ ಕಣ್ಣಿನೋಟಕೂ ಕಡೆಯಾಗಿ, ಮನದೊಟಕೂ ಮಿಗಿಲಾಗಿ ಮನಮುಗಿಲ ಒಡಲಿನಾಚೆಗೆ ಹೋಗಿ ನಿಂತು ನಿಲ್ಲದಲೆ, ಕಂಡು ಕಾಣದ, ಮಿನುಗು ತಾರೆಯಾಗಿ ಸೌಂದರ್ಯ ಲಾವಣ್ಯ ರೂಪ ಯಾವನವೋ ಕಂಠಕೋಗಿಲವಾಗಿ, ನವಿಲ ಚಲುವಾಗಿ, ಅಣಿಲು ಕುಣಿತ...
ತಾಳಿ ಬಿಗಿದು ಬೀಗುತ್ತಿದ್ದ ಗಂಡ ಹೆಂಡತಿಯಿಂದ ಶಪಿಸಿಕೊಂಡಾಗ ವಾಸ್ತವಕ್ಕೆ ಬಾಗಿಕೊಂಡ! *****...
ಸಾವಿರಾರು ಕಿ.ಮೀ. ದೂರವನ್ನು ರಸ್ತೆಯ ಮೇಲೆ ಚಲಿಸಲು ಇಂದಿನ ಎಂತಹ ವಾಹನಗಳಲ್ಲಿಯಾದರೂ ವಾರಗಟ್ಟಲೇ ಬೇಕಾಗುತ್ತದೆ. ಅದರಲ್ಲೂ ಇಂದಿನ ಟ್ರಾಫಿಕ್ನಿಂದಾಗುವ ತಡೆ, ರಸ್ತೆ ಗುಂಡಿ ಬಿದ್ದಾಗಿನ ವಿಳಂಬ ಅಂಕುಡೊಂಕಾದ ರಸ್ತೆಯನ್ನು ಹಾಯ್ದು ಹೋಗಲು ಬಹಳ ಸಮ...
ಬಾ ವಸಂತ ಹೊಸ ಬಾಳಿನ ಬಾಗಿಲ ತೆರೆ ಬಾ, ಹಳೆ ದಿನಗಳ ತರಗೆಲೆಗಳ ಸರಿಸಿ ನಡೆದು ಬಾ, ನಿನಗಾಗೇ ಕಾದಿವೆ ಜನರ ಮನಗಳು, ಹೊಸ ತೋರಣ ಕಟ್ಟಿವೆ ಮಣ್ಣ ಮನೆಗಳೂ. ಮರಮರವೂ ಚಾಮರ ನಿನಗೆ ಬೀಸಲು, ಹೂರಾಶಿಯ ಹೊತ್ತಿವೆ ಪಥಕೆ ಹಾಸಲು, ಜಗದ ಹೃದಯ ಕುಣಿಸುವ ಋತುರಾ...
ತಿಂದು ಮುಗಿಸುವುದಲ್ಲ ಈ ರೊಟ್ಟಿ. ತಿಂದರೆ ತೀರುವುದಿಲ್ಲ ತಿನ್ನದೆಯೂ ವಿಧಿಯಿಲ್ಲ ಅನನ್ಯ ರೊಟ್ಟಿ ಅಕ್ಷೋಹಿಣಿ ಹಸಿವು. *****...
ದಳದಳದಲಿ ತಾಳ ಮಧ್ಯ ಪರಾಗಮೇಳ ಕೆಂಪು ಸೊಂಪು ಜೀವಾಳ ಇದು ದಾಸರಿಗೆ ದಾಸ ದಾಸವಾಳ! *****...
ಆತುರದಿಂದ ಮತ್ತೆ ಹಾತೊರೆಯುತ್ತದೆ. ಜೀವ ಒಂದು ಪರಿಶುದ್ಧ ಪ್ರೀತಿಗೆ ಬೇಡುವದಿಲ್ಲ ಏನನ್ನು ಯಾವುದನ್ನೂ ಅದನ್ನು ಹಂಚಬೇಕು ಹಾಗೆ ಸುಮ್ಮನೆ ಮಾನ ಅಪಮಾನಗಳ ಹಂಗಿಲ್ಲ ರಾಧೆ ಮೀರಾರಿಗೆ ಸತ್ಯದ ಹೊಳವಿನಲಿ ಸರ್ವಶಕ್ತ ಒಲವೇ ನಂಬುಗೆ ಜಗದ ಬೆಳಕು ಪ್ರತಿಫಲ...
ನಾವೀರ್ವರು ಜತೆಗೂಡುತ ಕಳೆದಾ ಸುಖದ ಹೂವ ಹೊಂಬಾಳನು ನೆನೆವೆನೆ, ಕಣ್ಣು ಮಿಡಿಯುವುದು ದುಃಖದ ಹನಿಯಳಿದಾ ಬಾಳಿಂದಿಲ್ಲವೆ, ಸೇರಿರೆ, ಅಳಿಮನೆ ! ಗೆಳತಿ, ಯಾವುದ ನೆನೆಯಲಿ, ಯಾವುದ ಬಿಡಲಿ? ಅಂದು ಒಲವಿನ ಮೊದಲಿನ ಮುತ್ತಲಿ ಲಜ್ಜೆ ಸಂತಸದ ಕಮಲದ ಮುಖವನು...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






