ಡಾ. ಲೋಹಿಯಾ ೯೦: ಒಂದು ನೆನಪು

ಡಾ|| ರಾಮಮನೋಹರ ಲೋಹಿಯಾ ಅವರನ್ನು ಕುರಿತು ಬರೆಯುವಾಗ ಹೆಮ್ಮೆ ಎನಿಸುತ್ತದೆ. ಮ್ಶೆಮನಗಳು ಮುದಗೊಳ್ಳುತ್ತವೆ. ಅನ್ಯಾಯದ ಎದುರು ಸೆಟೆದು ನಿಲ್ಲುವ ಅವರ ಸ್ವಾಭಿಮಾನದ ವ್ಯಕ್ತಿತ್ವ ಕಣ್ಮುಂದೆ ಕಟ್ಟುತ್ತದೆ. ನಿಷ್ಠುರ ವಿಚಾರಗಳು ನೆಲೆಗೊಂಡ ಹಸನ್ಮುಖ, ವಿಚಾರಗಳನ್ನು ಒಳಹೊಕ್ಕು...

ಯಕ್ಷಗಾನದ ನೃತ್ಯ ಮತ್ತು ಮಾತು

5.1 ಯಕ್ಷಗಾನದ ತಾಳಗಳು ಮತ್ತು ಹೆಜ್ಜೆಗಳು ದೃಶ್ಯ ಕಾವ್ಯವಾದ ಯಕ್ಷಗಾನದಲ್ಲಿ ಆಂಗಿಕ ಮತ್ತು ವಾಚಿಕ ಎರಡೂ ಮುಖ್ಯ ವಾಗುತ್ತವೆ. ಆಂಗಿಕವೆಂದರೆ ಅಂಗಗಳಿಂದ ರಸಾಭಿವ್ಯಕ್ತಿ ಎಂದರ್ಥ. ಅದರಲ್ಲಿ ನೃತ್ಯ ಮತ್ತು ಅಭಿನಯ ಎರಡೂ ಸೇರಿರುತ್ತದೆ. ವಾಚಿಕವೆಂದರೆ...

ಅಣುಲಿಪಿ ಅಕ್ಷರಗಳ ಗ್ರಂಥಗಳು ಮೈಕ್ರೋಲೇಟರ್ಸ್ ಬುಕ್ಸ್ (Micro Letters Books)

ಇತ್ತೀಚಿನ ದಿನಗಳಲ್ಲಿ ಅಕ್ಕಿಕಾಳಿನ ಮೇಲೆ, ಕೂದಲೆಳೆಯ ಮೇಲೆ ಸೂಕ್ಷ್ಮಆಯುಧಗಳಿಂದ ಅಕ್ಷರಗಳನ್ನು ಬರೆಯುವವರಿದ್ದಾರೆ. ಕೆಂಬ್ರೀಡ್ಜ್‌ನ ಕೆವೆಂಡೀಶ್ ಪ್ರಯೋಗಾಲಯದ ವಿಜ್ಞಾನಿಗಳು ಇನ್ನು ಮುಂದಕ್ಕೆ ಸಾಗಿ ಒಂದು ಶುಭಾಷಯ ಪತ್ರವನ್ನು ಸಿದ್ಧಪಡಿಸಿದರು. ಇದರ ಉದ್ದಗಲ ನೋಡಿದರೆ ಆಶ್ಚರ್ಯಯವಾದೀತು. ಕೇವಲ...

ಯಾವುದು ಸಿಹಿಯೂಟ?

ಯಾವುದು ಸಿಹಿಯೋ ಯಾವುದು ಕಹಿಯೋ ನೀನಿಲ್ಲದೆ ರುಚಿ ಎಲ್ಲಿ? ಯಾವುದು ಸ್ವರವೋ, ಯಾವುಮ ಶ್ರುತಿಯೋ ನೀನಿಲ್ಲದೆ ಅರಿವೆಲ್ಲಿ? ಸುತ್ತ ಇದ್ದರೂ ನದಿ ವನ ಕಾಡು ಆ ಚೆಲುವಿಗೆ ನಾ ಕುರುಡ; ನೀನಿದ್ದರೆ ಮರುಭೂಮಿಯಾದರೂ ಅಮೃತಕೆ...

ನಗೆಡಂಗುರ-೧೪೭

ಆತ ಅ ರಾತ್ರಿ ಚೆನ್ನಾಗಿ ಕುಡಿದು ದಾರಿಯಲ್ಲಿ ಮನೆಕಡೆಗೆ ಬರುತ್ತಲಿದ್ದ. ತೂರಾಡಿಕೊಂಡು ಬರುತ್ತಿದ್ದ ಅವನನ್ನು ನೋಡಿ ನಾಯಿಗಳು ಬೊಗಳಲು ಆರಂಭಿಸಿದವು. ಭಯಗೊಂಡವನು ಹತ್ತಿರವಿದ್ದ ಮನೆಯೊಂದರ ಬಾಗಿಲು ಬಡಿದ, 'ಯಾರು?' ಒಳಗಿನಿಂದ ಹೆಂಗಸು ಬಂದು ಬಾಗಿಲು...

ಹಿರಿ ಕಿರಿಯರು

"ಹಿರಿಯರಾರು-ಕಿರಿಯರಾರು ಎಂಬುದನ್ನು ತಿಳಕೊಳ್ಳುವದಕ್ಕೆ ತವಕಪಡುತ್ತಿರುವೆವು. ದಯೆಯಿಟ್ಟು ಆ ವಿಷಯವನ್ನು ವಿವರಿಸಬೇಕು." ಎಂದು ಜೀವಜಂಗುಳಿಯೊಳಗಿನ ಒಂದು ಜೀವವು ವಿನಯಿಸಿಕೊಂಡಿತು. ಸಂಗಮಶರಣನು ತನ್ನ ಪ್ರಜ್ಞೆಯನ್ನು ಒಂದಿಷ್ಟು ಆಳದಲ್ಲಿ ಸಾಗಿಸಿ ಸಹಸ್ರಮಖನಾದ ಜಗದೀಶ್ವರನಿಗೆ ವಾಙ್ಮಯ ಸೇವೆಯನ್ನು ಸಲ್ಲಿಸುವುದಕ್ಕೆ ಸಿದ್ಧನಾಗುವನು-...

ನೀನಿಲ್ಲದಾಗ-ಇದ್ದಾಗ

ನೀನಿಲ್ದೆ ಸಂಪತ್ತು ಶವದಲಂಕಾರಾ ನೀನಿದ್ರೆ ಸುಡುಗಾಡು ಅರಮನೆಯಾಕಾರ ||ಪ|| ನೀನಿಲ್ಲೆ ತಣ್ಣೀರ ಬಾವೀಲಿ ಮುಳುಗಿದರು ಕುದಿವಂಥ ಎದೆಗುದಿ ಒಳಹೊರಗ ನೀನಿದ್ರೆ ಬಿಸಿಲಿನ ಬೇಗೆಯ ಬೆವರೂ ತಣ್ಣೀರ ಸ್ನಾನವು ಏನ್ ಬೆರಗ ||೧|| ನೀನಿದ್ರೆ ತುಂಬಿದ...

ಶತಮಾನದ ಪ್ರಾಮಾಣಿಕ ವ್ಯಕ್ತಿ ಡಾ||ಲೋಹಿಯಾ

"The only man who has got BRAIN all over the body is LOHIA" -MAHATMA GANDHI ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಮಾನವೀಯತೆ ಇರುವವರ ಮನಸ್ಸನ್ನು ಸರ್ರನೆ ಸೂರೆಗೊಳ್ಳುವ ಒಂದು ಪದವೆಂದರೆ...

ಯಕ್ಷಗಾನ ಪ್ರಸಂಗ ಸಾಹಿತ್ಯ

4.1. ಪ್ರಸಂಗ ಸಾಹಿತ್ಯದ ಲಕ್ಷಣಗಳು ಮತ್ತು ಉದ್ದೇಶಗಳು ಯಕ್ಷಗಾನ ಪ್ರಸಂಗಗಳು ಪದ್ಯ ರೂಪದಲ್ಲಿರುವ ಕಥಾ ವಸ್ತುಗಳಾಗಿವೆ. ಯಕ್ಷಗಾನ ಅರ್ಥಗಾರಿಕೆಗೆ ಪ್ರಸಂಗಗಳು ಮೂಲ ಪಠ್ಯಗಳಾಗಿರುತ್ತವೆ. ಪ್ರಸಂಗವು ಪ್ರದರ್ಶನದ ಸಂವಿಧಾನವಾಗಿರುತ್ತದೆ. ಭಾಗವತರು ಮತ್ತು ಕಲಾವಿದರು ಪ್ರಸಂಗನಿಷ್ಠರಾಗಿ ಕಥಾವಸ್ತು...

ಸಮುದ್ರ ನೀರಿನ ಸಂಸ್ಕರಣದಿಂದ ಕುಡಿವ ನೀರಿನ ಭಾಗ್ಯ (ಅಣು ಶಕ್ತಿಯಿಂದ ನೀರು ತಯಾರಿಕೆ)

ಸಮುದ್ರ ನೀರು ಲವಣಾಂಶಗಳಿಂದ ಕೂಡಿದ್ದರಿಂದ ಕುಡಿಯಲು ಯೋಗ್ಯವಲ್ಲ ವೆಂಬುದು ಎಲ್ಲರಿಗೂ ಗೊತ್ತಾದ ವಿಷಯ. ನೀರಿನ ಬರವನ್ನು ನೀಗಿಸಲು ಇನ್ನೊಂದು ದಿಕ್ಕಿನ ಪ್ರಯೋಗದ ಪ್ರತಿಫಲವೇ ಸಮುದ್ರನೀರನ್ನು ಕುಡಿಯಲು ಯೋಗ್ಯವನ್ನಾಗಿ ಮಾಡುವುದು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಸಮುದ್ರದ...