ನಾನು ದೇವನಾಗಲು
ಹೊರಟಾಗ
ನನ್ನೊಳಗಿನ
ದಾನವರು
ಗಹಗಹಿಸಿ
ನಕ್ಕರು!
*****