ಈ ಗುಲಾಬಿಯ ಕೆಂಚದೆತ್ತಣದೊ! ಇದರ ಬೇ
ರೀಂಟಿತೇಂ ಚಲುವೆಯೊರ್‍ವಳ ರಕುತ ಕಣವ?
ಈ ನದಿಯನಪ್ಪಿರುವ ಪಸುರೊ! ಪಿಂತಿತ್ತಳಿದ
ಬಿರಯಿಯೋರ್‍ವನ ತಲೆಯ ಪಾಗಿದಕೆ ಬೇರೇಂ?
*****

ಕನ್ನಡ ನಲ್ಬರಹ ತಾಣ
ಈ ಗುಲಾಬಿಯ ಕೆಂಚದೆತ್ತಣದೊ! ಇದರ ಬೇ
ರೀಂಟಿತೇಂ ಚಲುವೆಯೊರ್‍ವಳ ರಕುತ ಕಣವ?
ಈ ನದಿಯನಪ್ಪಿರುವ ಪಸುರೊ! ಪಿಂತಿತ್ತಳಿದ
ಬಿರಯಿಯೋರ್‍ವನ ತಲೆಯ ಪಾಗಿದಕೆ ಬೇರೇಂ?
*****