ಉಮರನ ಒಸಗೆ – ೩೧
ಹಾ! ತುಂಬು ಬಟ್ಟಲನು. ಕಾಲವದು ತಾಂ ನುಣ್ಚಿ ಕೈಗೆ ದೊರೆಯದೆ ಪರಿವ ಪರಿಯ ವಿವರಿಸಲೇಂ? ನಿನ್ನೆ ಸತ್ತಿಹುದಿನ್ನು, ನಾಳೆ ಹುಟ್ಟದೆಯಿಹುದು; ಇಂದು ಸೊಗವಿರಲವನ್ನು ನೆನೆದಳುವುದೇಕೆ? *****
ಹಾ! ತುಂಬು ಬಟ್ಟಲನು. ಕಾಲವದು ತಾಂ ನುಣ್ಚಿ ಕೈಗೆ ದೊರೆಯದೆ ಪರಿವ ಪರಿಯ ವಿವರಿಸಲೇಂ? ನಿನ್ನೆ ಸತ್ತಿಹುದಿನ್ನು, ನಾಳೆ ಹುಟ್ಟದೆಯಿಹುದು; ಇಂದು ಸೊಗವಿರಲವನ್ನು ನೆನೆದಳುವುದೇಕೆ? *****
ಒಲವೆ ನನ್ನ ಮೊಲವೆ ಮುದ್ದೆ ಬಾಲದ ಮುದ್ದು ಮೈಯ ಪಿಳಿಪಿಳಿ ಕಣ್ಣ ಬಿಳಿಬಿಳಿ ಬಣ್ಣ ಚುರುಕು ಕಿವಿಗಳ ಚೂಪು ಹಲ್ಲ ಮೊಲವೆ ನನ್ನ ಒಲವೆ ಸದ್ದಿಲ್ಲದ ತುಪ್ಪುಳ […]
ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ||ಪ|| ನನಗಂಟಲು ನೀನಾಗುವೆ ಕಶ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ […]