Day: August 13, 2024

ಉಮರನ ಒಸಗೆ – ೩೦

ಆಹ! ಅಂತಿರಬಹುದು. ಈ ಮಣ್ಣು ಹೊದ್ದಿಕೆಯೊ ಳೆನಿಬರೋ ಹುದುಗಿಹರು ನಮಗೆಡೆಯ ಬಿಟ್ಟು; ಅವರಂತೆ ನಾವಿಂದು ತಿರೆಯೌತಣವನುಂಡು, ಮರೆಯಾಗಿ ಬಳಿಕಿದನು ಕಿರಿಯರ್‍ಗೆ ಬಿಡುವಂ. *****

ಕೈಗೊಂಬೆ

ನಗೂ ಎಂದರೆ ನಕ್ಕುಬಿಡೋದು ಅಳೂ ಎಂದರೆ ಅತ್ತುಬಿಡೋದು ಒರೆಸಿಕೊ ಎಂದರೆ ಒರೆಸಿಕೊಳ್ಳೋದು ಇದೇ ನನ್ನ ಗೊಂಬೆ ನನ್ನ ಚಲು ಗೊಂಬೆ ನಡೀ ಎಂದರೆ ನಡೆಯೋದು ಓಡೆಂದರೆ ಓಡೋದು […]

ಕಡಲಿದಿರು

ಗುಳಿಗೆ ಬಿದ್ದಾರುತಿಹ ಭೂತದಂತೊರಲುತಿದೆ ನಿಡುಸುಯ್ಯುತೀ ಕಡಲು ತನ್ನ ಬಂಧಿಸುವರೆಯ ದಡವನಲೆಪಂಜದಿಂ ಪರಚಿ-ಮೇಲೇರಿ ಬರ- ಲೆಳಸಿ ನಿಮಿನಿಮಿರಿ ಬಿದ್ದೆದ್ದುರುಳಿ ಕೊನೆಗೆ ಈ ಕರೆಗೆಯೇ ಕೈಚಾಚುತಿದೆ ನೆರವ ಕೋರುತ್ತ. ದಿಟ […]