ಮಗ ಪರೀಕ್ಷೆ ತಯಾರಿ ಮುಗಿಸಿ ಶಾಲೆಗೆ ಹೊರಟಿದ್ದ. ದೇವರ ಫೋಟೋ ಮೇಲೆ ಭಾರವಾದ ಕಲ್ಲೊಂದನ್ನು ಮಗ ಇಟ್ಟಿದ್ದನ್ನು ಕಂಡು ತಂದೆ ಕಂಡು ಕೇಳಿದರು
ತಂದೆ:    “ಇದೇನಯ್ಯಾ ದೇವರ ಫೋಟೋ ಮೇಲೆ ಭಾರಿ ಕಲ್ಲನ್ನು ಇಟ್ಟಿದ್ದೀಯ? ಅದೇನೂಂತ ಹೇಳು”
ಮಗ:  “ ನೀನೇ ಹೇಳಿದ್ದಯಲ್ಲಪ್ಪಾ ದೇವರ ಮೇಲೆ ಭಾರ ಹಾಕಿ ಪರೀಕ್ಷೆಗೆ ಹೋಗಿ ಬರೆದು ಬಾ ಎಂದು ಅದನ್ನೇ ನಾನು ಮಾಡಿರೋದು!”
***

Latest posts by ಪಟ್ಟಾಭಿ ಎ ಕೆ (see all)