
ನಿನ್ನೊಳಗೇ ಇದೆ ಬಾನು ನಿನ್ನಲ್ಲೇ ಇದೆ ಕಾನು ಉರಿಯುವ ಹಗಲು ಸುರಿಯುವ ಮುಗಿಲು ಎಲ್ಲಕು ತವರೇ ನೀನು ನೀನಲ್ಲ ಬರಿ ದೇಹ, ದೇಹಕೆ ಹುಟ್ಟುವ ದಾಹ ನೀರಿಗೆ ನಾರಿಗೆ ಸಲ್ಲದ ದಾರಿಗೆ ಸೂರೆಹೋಗುವ ಮೋಹ ವಿಶ್ವದ ಕಾರಣಭಾವ ಆಯಿತೊ ಸೃಷ್ಟಿಯ ದೇವ ಅದರೊಳು ಮೂಡ...
ನಾನು ದೇವನಾಗಲು ಹೊರಟಾಗ ನನ್ನೊಳಗಿನ ದಾನವರು ಗಹಗಹಿಸಿ ನಕ್ಕರು! *****...













