ಮಾತು ಸೋತರೇನು?
ಕತ್ತಲಲಿ ಬೆಳಕು
ಹೂತಿದೆ ನೋಡು
ಮೌನ ಮೋಡವಾದರೇನು?
ಇಳೆಯ ತುಂಬ
ಮಳೆ ಸಿರಿದಿದೆ ಹಾಡು
*****