“ಆಟದಲಿ ನಿಮಗಿರುವ ಹಿಗ್ಗು ಎಲ್ಲೆಡೆ ಹಬ್ಬಿ ನನ್ನನೂ ಆವರಿಸಿ ಸೆಳೆಯುತಿದೆ, ನಿಮ್ಮೆಡೆಗೆ ಕೂಡಿ ಆಡುವೆನೆನುವ ಆಸೆ ಎದೆಯನು ತಬ್ಬಿ ಎಳತನವನೆಬ್ಬಿಸಿದೆ. ಕಳೆದ ಕಾಲದ ಕಡೆಗೆ ನೆನವು ಹರಿಸಿದೆ ಇಂದು.” ಅದು ಹಿಂದೆ, ಬಲು ಹಿಂದೆ, ಇನ್ನು...
ಕನಸು ದಿಟವಾಯಿತು ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ ಹತ್ತಿತೆ ? ಸಾಕು, ಕಾಫಿ ಕುಡಿದು ಬಿಟ್ಟು...
ನಮ್ಮಲ್ಲೂ ಇದ್ದಾರೆ ವಿಶೇಷ ಹೃದಯ ತಜ್ಞರು ಹೃದಯವಿಲ್ಲದ ತಜ್ಞರು *****...
ನನ್ನ ಸಂಕಲನವೆಂದರೆ ನದಿ ಅದರ ಕವಿತೆಗಳೆಂದರೆ ಉಪನದಿಗಳು ಅವು ಎಲ್ಲಿಂದಲೊ ಯಾವ ಮೂಲದಿಂದಲೊ ಹುಟ್ಟಿ ಬಂದಿವೆ-ಎಷ್ಟೊ ನೆಲದಲ್ಲಿ ಎಷ್ಟೊ ಹೊಲದಲ್ಲಿ ಹರಿದು ಬಂದಿವೆ ನನ್ನ ಸಂಕಲನವೆಂದರೆ ವೃಕ್ಷ ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು ಅವು ವಿವಿಧ ದಿಕ...
ಮೂರು ಕಾಸಿನ ಗಂಧ ಬೊಟ್ಟು ಮೊಣಕಾಲು ಮಾರುದ್ದ ಸೀರೆ ತಲೆ ತುಂಬಾ ಸೆರಗು ತಲೆ ಬಾಗಿಲಲೇ ನಿಂತು ಪತಿದೇವ ನಿರೀಕ್ಷೆ ನನ್ನಜ್ಜಿ ಪರಂಪರೆ ಬಳೆಯಂಡಿಯ ದೊಡ್ಡ ಬಿಂದಿಯಿಟ್ಟು ಆರು ಮಾರುದ್ದ ಸೀರೆಯುಟ್ಟು ಮೈತುಂಬಾ ಸೆರಗ ಹೊದ್ದು ಟಿ.ವಿ. ನೋಡುತ್ತ ಮತ್ತೆ ...
ಅವೊತ್ತು ಆಗಸದ ತುಂಬ ಮೋಡಗಳು ನೇತಾಡುತ್ತಿದ್ದವು. ಕಪ್ಪು ಹೊದ್ದು ಮಲಗಿದ್ದ ರಸ್ತೆಗಳಷ್ಟೇ ಕೈ ಬೀಸುತ್ತಿದ್ದವು. ನಿನ್ನ ಹೆಜ್ಜೆ ಹಾರಿಸಿದ ಧೂಳೊಂದಿಗೆ ಮಸುಕಾಗಿ ಮರೆಯಾದ ಬೆನ್ನ ಕಣ್ತುಂಬಿಕೊಂಡು ನಿಂತಿದ್ದೆ, ಮಾತು ಮರೆತವಳಂತೆ. ಇವೊತ್ತು ಮೈ ತುಂ...
ಕೃತಯುಗದಲ್ಲಿ ಒಂದೇ ರಾಮಾಯಣ ದ್ವಾಪರಯುಗದಲ್ಲಿ ಒಂದೇ ಮಹಾಭಾರತ ಕಲಿಯುಗದಲ್ಲಿ ಪ್ರತಿದಿನವೂ ಒಂದಲ್ಲ ಒಂದು ರಾಮಾಯಣ ದಿನಬೆಳಗಾದರೆ ಮಹಾಭಾರತ *****...
ನಾಟಕಾ ಬಂದೈತೆ ಬಾರೇ ಅತ್ತೆವ್ವಾ ನಾಟಕಾ ಕಂಪೇನಿ ಬಂದೇತೆವ್ವಾ|| ಪುಗಸೆಟ್ಟಿ ಬಂದೈತಿ ಚೀಟಿಲ್ಲ ನೋಟಿಲ್ಲ ಕಟ್ಟವ್ವಾ ಜಡಿಮಾಲಿ ಬಾರೇಯವ್ವಾ ಪೀತಾಂಬ್ರ ತಾರವ್ವ ತೊಡಿಗಚ್ಚಿ ಹಾಕವ್ವ ಗೆಜ್ಜೀಯ ಕಟ್ಟವ್ವ ಬಾರೇಯವ್ವಾ ಪಾಸಿಲ್ಲ ಪಾಟಿಲ್ಲ ಕಟ್ಟಿಲ್ಲ ಮೆ...
ಆಗಿಲ್ಲವೆ ನಿಮ್ಮ ಫೈಲು ಇನ್ನೂ ಮೂವ್? ಹಚ್ಚಿರಿ ‘ಟಿಪ್ಸ್’ ಎಂಬ ಮೂವ್! *****...
ಅಧ್ಯಾಯ – ೧ ಬುದ್ಧಿಶಕ್ತಿ ನೆನಪಿನ ಶಕ್ತಿಯನ್ನು ನಿರ್ಧರಿಸುವ ಮಿದುಳು ಮತ್ತು ನರಮಂಡಲ ವ್ಯವಸ್ಥೆ ನಮ್ಮ ಶರೀರದ ಎಲ್ಲ ಅಂಗಾಂಗಗಳನ್ನು ನಿರ್ದೇಶಿಸುವ ಎಲ್ಲ ಕಾರ್ಯ ಚಟುವಟಿಕೆಗಳನ್ನು ರೂಪಿಸುವ ಹಾಗೂ ನಮ್ಮ ಮನಸ್ಸಿನ ಕ್ರಿಯೆಗಳಾದ ಆಲೋಚನೆ, ಭ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







