ಹಸಿವಿಲ್ಲದೆಯೂ ರೊಟ್ಟಿ
ನಿರಾಳ ಪರಿಪೂರ್ಣ.
ರೊಟ್ಟಿಯಿಲ್ಲದೇ ಹಸಿವು
ಅಪ್ರತಿಭ ಅಪೂರ್ಣ
ಇದೂ ಸೃಷ್ಟಿ ಅಸಮತೆ
ಉತ್ಪಾದನಾ ಚಾತುರ್ಯ.