ಹುಟ್ಟು
ಬಾಳಿನ ಮೊದಲ ಪಟ್ಟ
ಬೆಳೆಯುತ್ತ ಏರಬೇಕು ಅಟ್ಟ
ಸಾವು
ಬಾಳಿನ ಕೊನೆಯ ಘಟ್ಟ
ಹತ್ತಿಸುತ್ತದೆ ಉರಿವ ಚಟ್ಟ
*****