ನನ್ನೊಳಗಿನ ನೈತಿಕತೆ
ಪ್ರತಿ ಮಳೆಗಾಲದಲ್ಲೂ ಸೋರುತ್ತದೆ
ಚಳಿಗಾಲದಲ್ಲಿ ನಡುಗುತ್ತದೆ
ಬೇಸಿಗೆಯಲ್ಲಿ ಬೇಯುತ್ತದೆ
ಅನುದಿನವೂ ನನ್ನನ್ನು ನಿಧಾನವಾಗಿ ಕೊಲ್ಲುತ್ತದೆ.
*****