
ಹಾರೆ ನೀ ಹಕ್ಕಿ ಹಾರೆ ನೀಲಾಕಾಶದ ದಿಗಂತದಲಿ ಬೆಳ್ಳಿ ಚುಕ್ಕಿ ಬಿಡಿಸಿ ರಂಗೋಲಿ ಬಾರೆ ನೀ ಹಕ್ಕಿ ಬಾರೆ ನನ್ನ ನಿನ್ನ ಬಂಧ ತಿಳಿ ಹೇಳು ಬಾರೆ ನೀ ಬಾರೆ ಜಾಣೆ ಹಕ್ಕಿ ||ಽಽಽಽ ಬೆಳ್ಳಿ ಹಕ್ಕಿ ನೀನು ಬಂಗಾರ ಮೈ ಬಣ್ಣ ಸಿಂಗಾರದ ನೆರಿಗೆ ಉಟ್ಟ ಚೆಲುವೆ ಹ...
ರೊಟ್ಟಿ ರಾಮನೂ ಅಲ್ಲ ರಹೀಮ ರಾಬರ್ಟನೂ ಅಲ್ಲ. ಆದರೂ ಕಾಡುತ್ತದೆ. ಹಸಿವು ಎಲ್ಲವೂ ಆಗಿ ಸುಮ್ಮನೆ ಕೈಕಾಲಿಗೆ ತೊಡರುತ್ತದೆ. *****...
ನೀನೆಂಬುದಿಲ್ಲದಿದ್ದರೆ ನಾನೆಂಬುದೂ ಇಲ್ಲ. ಗಿಡ ಮರ ಹೂಗಳಿಲ್ಲ. ಹಕ್ಕಿ ಹಾಡು, ಗೂಡುಗಳಿಲ್ಲ. ಕತ್ತಲ ತೊಡೆಯುವ ಸೂರ್‍ಯ ಕಲ್ಮಶಗಳನ್ನು ತೊಳೆಯುವ ನದಿ ಜಗತ್ತೆ ಅತ್ತಂತೆ ಕಾಣಿಸಿಸುವ ಮಳೆ ಜಗತ್ತೆ ನಕ್ಕಂತೆ ಕಾಣಿಸುವ ಬೆಳದಿಂಗಳು, ಯಾವುದೂ ಇಲ್ಲ. ನೀ...













