ಆಸ್ತಿ ಅಂತಸ್ತು ಅಧಿಕಾರದ
ವ್ಯಾಮೋಹ
ಉಪ್ಪು ನೀರು ಕುಡಿದಂತೆ
ತೀರದ ದಾಹ
*****