ರೊಟ್ಟಿ ರಾಮನೂ ಅಲ್ಲ
ರಹೀಮ ರಾಬರ್ಟನೂ ಅಲ್ಲ.
ಆದರೂ ಕಾಡುತ್ತದೆ.
ಹಸಿವು ಎಲ್ಲವೂ ಆಗಿ ಸುಮ್ಮನೆ
ಕೈಕಾಲಿಗೆ ತೊಡರುತ್ತದೆ.
*****