ಮೊದಲ ಪುಟಗಳನು (ತನಗೆ ಬೇಕಷ್ಟು) ನುಂಗಿಹಾಕುವ ಹಕ್ಕು ಹಿರಿತನದ ಸಹಜ ಅಧಿಕಾರ ಬಲ ತೋರಿದ್ದೆ ದಿಕ್ಕು ತಿಳಿದವರು ತಿಳಯದವರು ಎಂಥ ಮಹಾತ್ಮರೂ ಓದುವರು ಮುನ್ನುಡಿ ಬಾಗಿಲು ದಾಟಲೇಬೇಕಷ್ಟೆ ಮನೆಯ ಒಳಗಿರಿಸುವುದಕ್ಕೆ ಅಡಿ ಮನಸ್ಸು ಮಾಡಿದರೆ ಎಂಥ ಲೇಖಕನನ...
ಭಾಗ ೨ “ದಿ ಕಾಕ್ ಟೇಲ್ ಪಾರ್‍ಟಿ” ನಾಟಕ ಏಲಿಯಟ್ನ ನಾಲ್ಕನೇಯ ನಾಟಕ. ಸಾಮಾನ್ಯವಾಗಿ ಕುಟುಂಬಗಳಲ್ಲಿ ಗಂಡ ಹೆಂಡತಿಯ ನಡುವಿನ ಕಂಡುಬರುವ ಸಣ್ಣ ಸಂಗತಿ ಹೇಗೆ ಬೆಳೆದು ದೊಡ್ಡದಾಗುತ್ತದೆ. ಕೌಟಂಬಿಕ ಸಮಸ್ಯೆಗಳು ಹೇಗೆ ಬೆಳೆಯುತ್ತದೆ ಎಂಬು...
ಬಾವಿಯ ಪಕ್ಕದ ಮರದಲ್ಲಿ ಹಣ್ಣಾದ ಎಲೆಗಳು ಆಡುತ್ತಿದ್ದವು. ಹೆಂಗಸರು ಬಟ್ಟೆ ಒಗೆಯುವ ಶಬ್ದದಲ್ಲಿ ಮಾಗಿ ಅರಳುತ್ತಿತ್ತು, ಹಾಡುತ್ತಿತ್ತು. ಮಾಳಿಗೆಯ ಮೇಲೆ ಒಬ್ಬನೇ ಮಲಗಿ ನಿದ್ದೆ ಹೋದೆ. ಎಚ್ಚರ ಆದಾಗ ನನ್ನ ಪಕ್ಕದ ಅರ್ಧ ಹಾಸಿಗೆಯಲ್ಲಿ ಬರೀ ಬೆಳದಿಂಗ...
ಬನ್ನಿ ಮಕ್ಕಳೆ ಚಂದ ಮಕ್ಕಳೆ ಚಂದ ತೋಟವ ಬೆಳೆಯುವಾ || ನಾವು ಸೈಸೈ ನಾವು ಹೈಹೈ ನಾವು ಪೈಪೈ ಪುಟ್ಟರು ನಾವು ಪಾವನ ನಾವು ಈವನ ನಾವು ದೇವನ ಹಣ್ಗಳು ಹಸಿರು ನಾವು ಹೂವು ನಾವು ನಾವು ಹಣ್ಣಿನ ಗೊಂಚಲು ಹಕ್ಕಿ ನಾವು ಹಾಡು ನಾವು ನಾವು ಸಿಡಿಲಿನ ಗೊಂಚಲು ...
ನನಗು ನಿನಗೂ ನಡುವೆ ಇಂಥ ಕೊರಕಲು ಇದ್ದು ತಿಳಿಯದಿದ್ದುದು ಹೇಗೆ ಮಾರಾಯ? ಅಡ್ದಬಿದ್ದಿದ್ದ ಈ ಲೊಡ್ಡು ಸಂಕವ ಗಟ್ಟಿ ನೆಲವೆಂದೆ ಭ್ರಮಿಸಿದ್ದೆ ಎಂಥ ಮಡೆಯ! ಇಷ್ಟು ದಿನ ಅದೃಷ್ಟವಿತ್ತು ಆ ಕಡೆ ಬರಲು ಮುರಿದುಬಿದ್ದಿತು ಈಗ ಲೊಡ್ಡು ಹಲಗೆ, ಚಂದ್ರಮಾಯೆಯ...
ಸಾರ್ಸ್ಮಾರಿ ಬಂದಾಗ ಕೈಲೊಂದು ಪೊರಕೆ; ಸಂಸಾರವನ್ನೇ ಗುಡಿಸಿ ಸಾರ್ಸೋಕೆ! *****...
ಭಯವೇತಕೆ ಮನವೇ ಬದುಕು ಬಯಲಿನಾಟದ ನಿಲುವು || ಹುಟ್ಟಿರಲು ಭಯಕಾಡಲಿಲ್ಲ ಮೆಟ್ಟಿರಲು ಭಯವೆಂಬುದಿಲ್ಲ ಬರಲು ಮುಪ್ಪು ಭಯವೇತಕೆ ಸಾವು ನೇರಳಿನಾಟದೆ ಬೆಪ್ಪನಾದೆ ನೀನು || ಪಾಪಿ ನಾನು ಪುಣ್ಯ ಧಾರೆ ಎರೆದು ಧರ್‍ಮಕರ್‍ಮ ಪಕಳೆ ತೆರೆದು ತಾನು ಆನು ನೀನು ...
ಪಂಪ ತನ್ನ ಭಾರತದ ಪ್ರಾರಂಭದಲ್ಲಿ ಆ ಕಾವ್ಯದ ಸ್ವರೂಪ ಮತ್ತು ಉದ್ದೇಶಗಳ ವಿಷಯವಾಗಿ ಕೆಲವು ಮಾತುಗಳನ್ನು ಹೇಳುತ್ತಾನಷ್ಟೆ. ಆ ಸಂದರ್ಭದಲ್ಲಿ ಬರುವ ಪ್ರಸಿದ್ಧ ಪದ್ಯವೊಂದನ್ನು ಸಾಮಾನ್ಯವಾಗಿ ವಿಮರ್ಶಕರು ಅರ್ಥೈಸುತ್ತಿರುವ ಕ್ರಮ ವಿವಾದಸ್ಪದ ಎನಿಸುತ್...
ಆಗಸದ ಕೊಡೆಯಕೆಳಗೆ ಭೂಮಿಯ ಜಮಖಾನ ಹಾಸಿ ಕರೆದು ಕುಳ್ಳಿರಿಸಿ ಭೇಟಿ ಇತ್ತಿದ್ದ ಭಗವಂತ. *****...
ತಿಮ್ಮನ ಮನೆ ಹಸು ತುಂಬಾ ಹುಷಾರಿಲ್ಲದೇ ಸಾಯುವ ಪರಿಸ್ಥಿತಿ ತಲುಪಿತು. ತಿಮ್ಮ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಹಸು ಬದುಕಿದರೆ ಹಸುವನ್ನು ಮಾರಿ ಬರುವ ಹಣವನ್ನು ಹುಂಡಿಗೆ ಹಾಕುವುದಾಗಿ ಹರಕೆ ಹೊತ್ತು. ಹರಕೆ ಫಲವೆಂಬಂತೆ ಹಸು ಹುಷಾರಾಯಿತು. ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







