ರಾಮಾಯಣದಲ್ಲಿ ವ್ಯರ್ಥವಾದ ಲಕ್ಷ್ಮಣ ರೇಖೆ ಈ ಕಲಿಯುಗದಲ್ಲಿ
ಜನ ಸಾಮಾನ್ಯರಿಗೆ ಜಿರಲೆಗಳ, ಜನ ನಾಯಕ ದೇವೇಗೌಡರಿಗೆ
ರಾಜಕೀಯ ತರಲೆಗಳ
ನಿಯಂತ್ರಣಕ್ಕೆ ಯಶಸ್ವಿಯಾಗಿ ಬಳಕೆಯಾಗುತ್ತಿದೆ.
*****
ರಾಮಾಯಣದಲ್ಲಿ ವ್ಯರ್ಥವಾದ ಲಕ್ಷ್ಮಣ ರೇಖೆ ಈ ಕಲಿಯುಗದಲ್ಲಿ
ಜನ ಸಾಮಾನ್ಯರಿಗೆ ಜಿರಲೆಗಳ, ಜನ ನಾಯಕ ದೇವೇಗೌಡರಿಗೆ
ರಾಜಕೀಯ ತರಲೆಗಳ
ನಿಯಂತ್ರಣಕ್ಕೆ ಯಶಸ್ವಿಯಾಗಿ ಬಳಕೆಯಾಗುತ್ತಿದೆ.
*****