ಸ್ಮಶಾನದ ಕಡೆಯಿಂದ ಹರಿದು ಬಂದ ನದಿಯಲ್ಲಿ ಒಂದು ಹೆಣ್ಣು ದೇಹ ತೇಲುತ್ತಿತ್ತು. ಹರಿವ ನದಿಯ ರಭಸದಲ್ಲಿ ಮತ್ತೆ ಒಂದು ಗಂಡು ದೇಹತೇಲಿ ಬಂದು ಹೆಣ್ಣು ದೇಹ ದೊಡಗೂಡಿತು. ನದಿಯ ದಡದ ಗಿಡದ ಮೇಲೆ ಕುಳಿತಿದ್ದ ಹಕ್ಕಿಗಳು ಗಂಡು ಹೆಣ್ಣಿನ ಜೋಡಿಯನ್ನು ನೋಡಿ...
ಹಸಿವಿನೊಳಗೆ ರೊಟ್ಟಿ ರೊಟ್ಟಿಯೊಳಗೆ ಹಸಿವು ತನ್ಮಯತೆಯಲಿ ಬೆರೆತು ಅಹಂಗಳು ನಾಶವಾಗಿ ಪರಸ್ಪರ ಸೋಲದೇ ಗೆಲ್ಲದೇ ಹಸಿವು ಹಸಿವೇ ಆಗಿ ರೊಟ್ಟಿ ರೊಟ್ಟಿಯೇ ಆಗಿ ಖಂಡಗಳು ಅಖಂಡವಾಗುವ ಪರಿಪೂರ್ಣತೆಯ ಕೌತುಕ ಆ ಕ್ಷಣದ ನಿಜ. *****...
ಕರಿ ಎರಿ ಹೊಲದಲ್ಲಿ ಘಮ್ಮೆಂದು ಕೆಂಪು ಹಾಯ್ದ ಬಳಿಜೋಳದ ತೆನೆ ತೆನೆಗಳಲಿ ಹಕ್ಕಿಹಿಂಡು ಹಾಡು ಬಿಚ್ಚಿ ಕೊಂಡ ಅನವು ಹೆಚ್ಚಾಗಿ ಹರಡಿತು ಭೂಮಿ ಎದೆ ಕುಬುಸ ಬಿಚ್ಚಿಕೊಂಡ ಉಲಿತ. ಮಾಗಿದ ಚಳಿಯ ಪದರಲಿ ಸೋಸಿ ಸೂಸಿದ ಚಿಗುರ ಗಂಧಗಾಳಿ ತೂರಿ ಜಿಗಿದವು ಕನಸು...
ಸಸ್ಯಗಳಿಗೆ ಜೀವ ಇದೆ ಎಂಬುವುದು ಜಗದೀಶ್ ಚಂದ್ರಭೋಸರು ವ್ಶೆಜ್ಞಾನಿಕವಾಗಿ ದೃಢಪಡಿಸಿದ್ದಾರೆ. ಆದರೆ ಕಣ್ಣು ಕಿವಿ, ಮೂಗು, ಇತ್ಯಾದಿ ಪಂಚೇಂದ್ರಿಗಳಿಲ್ಲದಿರುವುದರಿಂದ ಅವುಗಳನ್ನು ಕೆಣಕಬಹುದು, ಸಾಯಿಸಬಹುದು, ಬಯ್ಯಬಹುದು ಅಥವಾ ಗಿಡಮರಗಳೊಡನೆ ನಿಕೃಷ...
ಗಾಳಿ ಬೆಳಕಿನ ಸೋಂಕಿಗಿಂತ ಮೊದಲೇ ಎರಡು ನಾಲ್ಕಾಗಿ ನಾಲ್ಕು ಎಂಟಾಗಿ ಟಿಸಿಲೊಡೆಯುವ ಭ್ರೂಣಕ್ಕೆ ಏಡ್ಸ್ ಸೋಂಕಿ ಚಿಗುರೇ ಮುಟುರಿಕೊಂಡಿತ್ತು. *****...
ಹಣ್ಣು ಕಾಯಿ ಹೂಗಳ ತಾಯಿ ಬೇರು ತಂದೆ ನೀರು ಕತ್ತಲಕೋಣೆ ನೆಲ ಮನೆಯೊಳಗೆ ತಾಯಿ ದುಡಿಯುವ ಯಂತ್ರ ಕಡಲೊಳಗೆ ಕಾಳಗ ನಡೆಸಿ ಮುಗಿಲೊಳಗೆ ಪರಿಶುದ್ಧವಾಗಿ ತಂದೆ ಗೆದ್ದು ಬರುವ ಕರ್‍ತಾರ ಇಬ್ಬರ ಪಾತ್ರ ಕಾಡು ನಾಡು ನಗುವ ಸಮೃದ್ಧ ಹಸಿರ ಸಂಸಾರ *****...
-೧- ಇಂದು ಆ ದಿನ ಬೆಳಿಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೋ ಒಕ್ಕಲು ಬಂದಿದ್ದಂತೆ ತೋರಿತು. ಮನೆಯ ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು. ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗ...
ಹುಡುಗರು ಹುಡುಗಿಯರ ಬಣ್ಣಕ್ಕೆ ಮನಸೋಲುತ್ತಾರೆ ಹಣಕ್ಕೆ ಮೈಮನ ಮಾರುತ್ತಾರೆ *****...
ನಿನ್ನೊಳಗೊಂದು ಚಿರತೆಯಿತ್ತು ನಿನಗದು ಪದಕ ತಂದುಕೊಟ್ಟಿತು. ನಿನ್ನೊಳಗೊಂದು ನರಿಯೂ ಇತ್ತು ಅದು ನಿನ್ನನ್ನೆ ತಿಂದು ತೇಗಿತು. ಸ್ಯೂಲ್ ಪದ್ಯಗಳು – ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು **...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







