ಅಪರಿಚಿತನೊಬ್ಬ ತಮ್ಮನ ಬಳಿ ಹೇಳಿದ

“ನಾನು ಕೇಳಿದ್ದು ಯಾವ ಅಂಗಡಿಯಲ್ಲೂ ಸಿಗುತ್ತಿಲ್ಲ… ಇದೆಂಥ ಊರು..?” ತಿಮ್ಮ ಅಚ್ಚರಿಯಿಂದ ಕೇಳಿದ “ಅದೇನನ್ನು ಕೇಳಿದೆ ನೀನು?”

ಅಪರಿಚಿತ ಹೇಳಿದ “ಸಾಲ”
*****