ಬಾಳೊಂದು
ಬೊಂಬೆಯಾಟವಯ್ಯ!
ಬಾಲ್ಯಾವಸ್ಥೆ
ಮೇಣದ ಬೊಂಬೆ
ಯೌವ್ವನವು
ಗಾಜಿನಾಬೊಂಬೆ
ಮಧ್ಯವಯೋಮಾನ
ಲೋಹದಾ ಬೊಂಬೆ
ವೃದ್ಧಾಪ್ಯ ಮತ್ತೆ
ಮಣ್ಣಿನಾ ಬೊಂಬೆ!
*****