ರೊಟ್ಟಿಯ ಸಿಟ್ಟು ಅಸಹಾಯಕತೆಯಿಂದ
ಕಾಲಕ್ರಮೇಣ ವಿಷಾದ.
ಹಸಿವಿನ ಸಿಟ್ಟು ಪ್ರತಿಷ್ಠೆಯಿಂದ
ನಿಧಾನಕ್ಕೆ ಕ್ರೌರ್ಯ.
ಪಾತ್ರ ಸಿಟ್ಟಿನದಲ್ಲ
ಕಾಲಗತಿಯದೂ ಅಲ್ಲ.
*****