ಒಂದಾನೊಂದು ಕಾಡಿನಲ್ಲಿ ಮದೋತ್ಕಟವೆಂಬ ಸಿಂಹವಿತ್ತು. ಅದಕ್ಕೆ ಹುಲಿ, ನರಿ, ಕಾಗೆಗಳು ಮಂತ್ರಿಗಳಾಗಿದ್ದುವು. ಅವು ಅಲ್ಲಲ್ಲಿ ತಿರುಗುತ್ತಿರುವಾಗ ಕ್ರಥನಕ ಎಂಬ ಒಂಟೆಯನ್ನು ಕಂಡುವು. ಸಿಂಹವು “ಇದೇನು ಈ ವಿಚಿತ್ರ ಮೃಗ! ಇದೇನು ಗ್ರಾಮದ ಮೃಗವೋ? ಅರಣ್ಯದ ಮೃಗವೋ? ತಿಳಿದು ಬನ್ನಿ? ಎಂದು ಅಪ್ಪಣೆ ಮಾಡಿತು. ...

ಒಂದು ಕಾಲವಿತ್ತು ಆಗ ನನ್ನ ಕೂಗಿನಿಂದಲೇ ಬೆಳಗಾಗುತ್ತಿತ್ತು ಮುಂಜಾನೆಗೆ ಹೆಸರೇ ಇತ್ತು “ಕೋಳಿ ಕೂಗೋ ಹೊತ್ತು” ಎಂದು. ನಾನು ಕೂಡ ಸುಂದರ ಬಾತುಗಳಂತೆ ರಾಜ ಹಂಸಗಳಂತೆ. ನನಗೂ ಮೋಹಕ ನಡಿಗೆ ಇತ್ತು ದೊಡ್ಡ ಸಂಸಾರವಿತ್ತು ನನ್ನ ಮರಿಗಳೊಂ...

ಸಾಹಿತ್ಯ ಕೃತಿಯೊಂದಕ್ಕೆ ಸಂಬಂಧಿಸಿದಂತೆ ಲೇಖಕ ಮತ್ತು ಓದುಗನ ಸಂಬಂಧವೇನು? ಈ ಪ್ರಶ್ನೆಯ ಕುರಿತು ಈಚೆಗೆ ನಾನು ಕೆ. ಟಿ. ಗಟ್ಟಯವರ ‘ಸುಖಾಂತ’ ಎಂಬ ಕಾದಂಬರಿಯನ್ನು ಓದುವಾಗ ಸ್ವಲ್ಪ ಆಳವಾಗಿಯೇ ಚಿಂತಿಸಬೇಕಾಯಿತು. ಯಾಕೆಂದರೆ ಈ ಕಾದಂಬರಿ ಪ್ರಧಾನವಾಗ...

ಪಂಚ್ಮಿ ಬಂದೇತೆ ಪಂಚೇತ್ಯಾಗೇತೆ ಪುಂಗಿ ತಂಗಿಲ್ಲಾ ||ಪಲ್ಲ|| ಮೋಸಂಬ್ವನದಾಕಿ ತೆಂಗಿನ್ ಬನದಾಕಿ ಇದ್ದಿದ್ಹಾಂಗ ಇಲ್ದಂಗಾದಿಯಾ ಗಿಣಿಮೂಗು ಚಲುವಾಕಿ ಹೊಳಿತುಂ ಜಡಿಯಾಕಿ ಅಗಸಿ ಆಚಿ ಚೊಗಚಿ ಆದಿಯಾ ||೧|| ಕಡೆಕಡೆ ಪಂಚ್ಮ್ಯಾಗಿ ಕಲ್ಲಂಗ್ಡಣ್ಣಾಗಿ ಗಲ್‍...

ಶೀಲಾಳ ಗಂಡ ಸತ್ತು ಹೋಗಿದ್ದ. ಗೆಳತಿ ಮಾಲಾ ಸಾಂತ್ವನ ಹೇಳಲು ಬಂದಿದ್ಲು – ನಿನ್ನ ಗಂಡ ಹ್ಯಾಗೆ ಸತ್ತ…? ಅದಕ್ಕೆ ಶೀಲಾ ಹೇಳಿದ್ದು – ಒಂದು ತಿಂಗಳಿನಿಂದ ಕಾಲು ನೋವು ಸ್ವಲ್ಪ ಕಾಲು ಒತ್ತು ಅನ್ನುತ್ತಿದ್ದರು. ಮೊನ್ನೆ ಸಂಜೆ ಸ್...

ಸಾಕು ಸಮರದ ದಿನಗಳು ಕರಾಳ ಸಾವು ನೋವುಗಳು ಯುಗಯುಗಗಳ ಜೀವರಾಶಿಯನು ನಿಮಿಷಾರ್ಧದಲ್ಲಿ ನಿರ್ನಾಮ ಮಾಡುವ ಸಮರವನು ಸಾರುವದು ಬೇಡ. ನೋಡುತ್ತಿದೆ ಜಗತ್ತು ತತ್ತರಿಸಿ ಕಣ್ಣು ಬಿಟ್ಟು ಯುದ್ಧಭೀತಿಯಿಂದ. ನೋವಿನಿಂದ ಬಿಕ್ಕಳಿಸಿ ಅಳುತಿವೆ ನಕ್ಷತ್ರಗಳು. ಆಕ...

ಕೇಳುತ್ತ ನೋಡುತ್ತಲೋದುತ್ತಲೆಷ್ಟೊಂದು ತಿಳಿದೊಡಂ ಕಳಿತಾಗದದು ಸಾವಯವ ತಿಳಿ ಸಾರಿಗಾದೊಡಂ ಆ ತಿಳಿವು ಸಲ್ಲ ಕಳು ಮನವ ದಮನಿಸುತ ಮೈ ಬಳಲೆ ಬೆವರಿದರದುವೆ ಸಾವಯವ – ವಿಜ್ಞಾನೇಶ್ವರಾ *****...

ಹೊತ್ತು ತಂದ ಹೊರೆಯನ್ನು ದಾರಿಯುದ್ದಕ್ಕು ಹೊತ್ತದ್ದು ಹೆಚ್ಚು ಇಳಿಸಿದ್ದು ಕಡಿಮೆ. ತುಂಬಾ ಹಿಂದುಳಿಯಿತು ನನ್ನ ಸುಂದರ ನೀಲ ಆಕಾಶ! ಜೀವನಾಂಕುರಿಸುವ ನಗಿಸುವ ಮಣ್ಣಿನ ಆಕರ್ಷಣೆ ಸರಿದು ಹೋಯಿತು. ಈ ರಿಕ್ತ ನಿವೃತ್ತಿ ಹೊರೆಯಾಗಿ, ಮರೆಯಾಗಿ ನನ್ನನ್ನ...

ಇಳೆ ಸಂಜೆ ಹೊತ್ತು ಅಮ್ಮಾ ನೀನು ಹಣತೆ ಹಚ್ಚಿದ ಮನೆಯು ಬೆಳಕಾಯ್ತು || ಕತ್ತಲೆ ಕಳೆದು ಬೆತ್ತಲೆ ಕಳೆದು ತಂಪ ಚಲ್ಲಿ ದನಿಗೂಡಿತು || ನಿನ್ನ ಬೆಚ್ಚನೆ ಗೂಡಲಿ ಸೇರಿದ ಹಕ್ಕಿಗಳು ನಾವು ಕೈ ತುತ್ತ ನಿತ್ತು ಹಸಿವ ನೀಗಿಸಿ ಜೋಗುಳ ಹಾಡಿದೆ || ಸಂಸಾರ ಎಂ...

ಕನ್ನಡ ರಂಗಭೂಮಿಯ ಸಾಹಸಿ ‘ಅಭಿನೇತ್ರಿ’ ಚಿಂದೋಡಿ ಲೀಲಾ ರಂಗಭೂಮಿಯ ಕಿತ್ತೂರ ಚೆನ್ನಮ್ಮ. ವೃತ್ತಿ ರಂಗಭೂಮಿಯಲ್ಲಿ ‘ಚಿಂದೋಡಿ’ ಮನೆತನಕ್ಕೆ ಮಹತ್ವದ ಸ್ಥಾನವಿದೆ. ಗಾನಗಂಧರ್ವ ಬಿರುದಾಂಕಿತ ಅಭಿಜಾತ ವೃತ್ತಿರಂಗಭೂಮಿ ಪ್ರತಿಭಾವಂತ ಕಲಾವಿದ ಚಿಂದೋಡಿ ವ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...