ಗರ್‍ವವೆಂಬುದು
ಹೂವಿನ ಬಳಿ
ಸುಳಿಯದು
ಎಷ್ಟೊಂದು ಚೆಲುವು
ಘನವಾದ ಒಲವು
ನಿರಂತರ
ಧ್ಯಾನದ ಫಲವು
ಮೈತ್ರಿ-ಕರುಣೆ
ಎಂದು ಬುದ್ಧ
ಬೋಧಿಸಿದ್ದ
ಪೂರ್‍ವಜನ್ಮದ ಸ್ಮರಣೆ
ಅವನು ಹೂವಾಗಿದ್ದ.
*****
ಗರ್‍ವವೆಂಬುದು
ಹೂವಿನ ಬಳಿ
ಸುಳಿಯದು
ಎಷ್ಟೊಂದು ಚೆಲುವು
ಘನವಾದ ಒಲವು
ನಿರಂತರ
ಧ್ಯಾನದ ಫಲವು
ಮೈತ್ರಿ-ಕರುಣೆ
ಎಂದು ಬುದ್ಧ
ಬೋಧಿಸಿದ್ದ
ಪೂರ್‍ವಜನ್ಮದ ಸ್ಮರಣೆ
ಅವನು ಹೂವಾಗಿದ್ದ.
*****